ಇಂದು ಮತ್ತು ನಾಳೆ ಕಡಬದಲ್ಲಿ ಮಾರುತಿ ಕಾರುಗಳ ‘ಮಾರ್ಚ್ ಮೆಗಾ ಕಾರ್ನಿವಲ್’ ➤ ಹೊಸ ಕಾರುಗಳ ಪ್ರದರ್ಶನ, ವಿನಿಮಯ ಮೇಳ, ಸಾಲ ಸೌಲಭ್ಯ ಮತ್ತು ಉಚಿತ ತಪಾಸಣಾ ಶಿಬಿರ

(ನ್ಯೂಸ್ ಕಡಬ) newskadaba.com ಕಡಬ. ಮಾ.22. ಮಾರುತಿ ಸುಜುಕಿ ಕಾರುಗಳ ಅಧಿಕೃತ ಮಾರಾಟಗಾರರಾದ ಮಾಂಡವಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ರವರಿಂದ ಹೊಸ ಕಾರುಗಳ ಪ್ರದರ್ಶನ, ವಿನಿಮಯ ಮೇಳ, ಸಾಲ ಸೌಲಭ್ಯ ಮತ್ತು ಉಚಿತ ತಪಾಸಣಾ ಶಿಬಿರ ‘ಮಾರ್ಚ್ ಮೆಗಾ ಕಾರ್ನಿವಲ್’ ಮಾರ್ಚ್ 22 ಮತ್ತು 23 ರಂದು ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.

ಓಮ್ನಿ ಕಾರಿನಲ್ಲಿ 53100, ಸ್ವಿಫ್ಟ್ ಕಾರಿನಲ್ಲಿ 50100 ಹಾಗೂ ಸೆಲೆರಿಯೋ ಕಾರುಗಳ ಖರೀದಿಯಲ್ಲಿ 73100 ರೂ. ಗಳನ್ನು ಉಳಿಸಬಹುದಾಗಿದ್ದು, ಗ್ರಾಹಕರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾಗಿ ಕಂಪೆನಿಯ ಪ್ರಕಟಣೆ ತಿಳಿಸಿದೆ. ವಿಶೇಷ ಆಕರ್ಷಣೆಯಾಗಿ ನಾಳೆ ಸಂಜೆ 6.00 ಗಂಟೆಗೆ ಮಜಾಭಾರತ ಖ್ಯಾತಿಯ ಮಸ್ಕಿರಿ ಕುಡ್ಲ ತಂಡದವರಿಂದ ‘ತೆಲಿಕೆ ಬಂಜಿ ನಿಲಿಕೆ’ ಹಾಸ್ಯಮಯ ಕಾರ್ಯಕ್ರಮ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಅರ್ಜುನ್ – 96866 99039 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಕೋಡಿಂಬಾಳ, ಪಾದರೆ ನಿವಾಸಿಗಳ ಈಡೇರದ ರಸ್ತೆ ನಿರ್ಮಾಣ ಬೇಡಿಕೆ ► ಮುಂದಿನ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

error: Content is protected !!
Scroll to Top