ಕೇಪು ಶಾಲೆಯಲ್ಲಿ ತರಕಾರಿ ಸಂತೆBy Swathi / February 22, 2019 ಕಡಬ ನ್ಯೂಸ್ ಕುಟ್ರುಪಾಡಿ ಗ್ರಾಮದ ಕೇಪು ಶಾಲೆಯಲ್ಲಿ ಮಕ್ಕಳ ತರಕಾರಿ ಸಂತೆ ಫೆ.22ರಂದು ನಡೆಯಿತು. ಮಕ್ಕಳು ತಮ್ಮ ಮನೆಯಲ್ಲಿ ಬೆಳೆದ ತರಕಾರಿಗಳನ್ನು ಶಾಲೆಯಲ್ಲಿ ಮಾರಾ ಮಾಡಿದರು.