ಮಂಗಳೂರು: ದರೆಗುಡ್ಡೆ ಗ್ರಾಮಸಭೆBy Keerthana / July 12, 2018 (ನ್ಯೂಸ್ ಕಡಬ) newskadaba.com ಮಂಗಳೂರು,ಜುಲೈ.12. ದರೆಗುಡ್ಡೆ ಗಾಮ್ರ ಪಂಚಾಯತ್ನ 2018-19ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಜುಲೈ 20 ರಂದು ಪೂರ್ವಾಹ್ನ 11 ಗಂಟೆಗೆ ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ದರೆಗುಡ್ಡೆಯಲ್ಲಿ ನಡೆಯಲಿದೆ.