ಪಾಟ್ರಾಕೋಡಿ : ಶಾಲಾ ಮಂತ್ರಿ ಮಂಡಲ ಚುನಾವಣೆ

 (ನ್ಯೂಸ್ ಕಡಬ) newskadaba.com ಪಾಟ್ರಾಕೋಡಿ,ಜು.03. ದ. ಕ ಜಿ.ಪ.ಹಿ.ಪ್ರಾ.ಶಾಲೆ ಪಾಟ್ರಾಕೋಡಿ 2018/19 ಸಾಲಿನ ಮಂತ್ರಿ ಮಂಡಲ ಚುನಾವಣೆ ಮೂಲಕ ನಡೆಸಲಾಯಿತು.

ಶಾಲಾ ನಾಯಕನಾಗಿ 8 ನೇ ಅಬ್ದುಲ್ ಶಮ್ಮಾಸ್.. ಶಾಲಾ ಉಪನಾಯಕಿಯಾಗಿ ಆಶೂರತ್ ನಿಶ್ಮಾ. ಗೃಹ ಮಂತ್ರಿ ಯಾಗಿ ೮ ನೇ ಅಶ್ರಪುಲ್, ೮ ನೇ ಧನುಷ್, ಶಿಸ್ತು ಮಂತ್ರಿ ಯಾಗಿ ನಾಝ್, ಆರೋಗ್ಯ ಮಂತ್ರಿ ಖದಿಜತ್ ಕುಬ್ರಾ ಕ್ರೀಡಾ ಮಂತ್ರಿ ಅಕ್ಮಲ್, ಪಲ್ಲವಿ  ವಿದ್ಯಾ ಮಂತ್ರಿ.ಸಾನಿಯ ..ಗ್ರಂಥಾಲಯ ಮಂತ್ರಿ ಸಪ್ನಾಝ್…. ಚುನಾವಣಾ ಉಸ್ತುವಾರಿ ಯನ್ಮುಖ್ಯೋಪಾಧ್ಯಾಯರಾದ ಶರಣಪ್ಪ  ವಹಿಸಿದರು.ಸಹಶಿಕ್ಷಕರಾದ ಅಬ್ದುಲ್ ಮುಬಾರಕ್. ಗುರುರಾಜ.. ಲತಾ. ಮಮತಾ ನೆರವೇರಿಸಿದರು.

Also Read  ಬೈಕ್ ಹಾಗೂ ಕಾರು ಅಪಘಾತ ➤ ಮಹಿಳೆ ಗಂಭೀರ

 

 

error: Content is protected !!
Scroll to Top