ಕಡಬ: ಪನ್ಯ ಮದರಸಕ್ಕೆ ಉತ್ತಮ ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ,ಜು.03. ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿ 2018-19ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಪನ್ಯ ಮದರಸಕ್ಕೆ ಉತ್ತಮ ಫಲಿತಾಂಶ ಲಭಿಸಿದೆ.

ಪನ್ಯ ಇಶಾಅತುಲ್ ಉಲೂಮ್ ಮದ್ರಸದ 7ನೇ ತರಗತಿ ವಿದ್ಯಾರ್ಥಿನಿ ಖದೀಜತು ಸ್ವಫಾ 383 ಅಂಕ ಗಳಿಸಿ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಹೊಂದಿದ್ದರೆ 5ನೇ ತರಗತಿಯ ಮಹಮ್ಮದ್ ಅನಸ್ 429 ಹಾಗೂ ಖದೀಜತು ಶಮ್ಮ 429 ಅಂಕ ಗಳಿಸಿದ್ದಾರೆ.

Also Read  ವಿವಾಹಿತ ಮಹಿಳೆ‌ ಜೊತೆ ಅಕ್ರಮ‌ ಸಂಬಂಧ➤FIR ದಾಖಲು

 

 

 

 

error: Content is protected !!
Scroll to Top