ರಾಮಕುಂಜಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಮಂತ್ರಿಮಂಡಲ ರಚನೆ

(ನ್ಯೂಸ್ ಕಡಬ) newskadaba.com ಕಡಬ,ಜೂ.27 ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಶಾಲಾ ನಾಯಕನಾಗಿ ಹರ್ಷಿತ್. ಟಿ.ಜಿ,ಉಪನಾಯಕನಾಗಿ ಆಕಾಶ್.ಕೆ.ಸಿ ಹಾಗೂ ಕಾರ್ಯದರ್ಶಿ ಮತ್ತು ಸಾಂಸ್ಕೃತಿಕ ಮಂತ್ರಿಯಾಗಿ ಬಿಂದ್ಯಶ್ರೀ ಆಯ್ಕೆಗೊಂಡರು.

2018-19ನೇ ಶೈಕ್ಷಣಿಕ ವರ್ಷದ ಮಂತ್ರಿಮಂಡಲವು ಚುನಾವಣೆಯ ಮೂಲಕ ರಚನೆಯಾಯಿತು. ಶಿಕ್ಷಣ ಮಂತ್ರಿಯಾಗಿ ಪ್ರತೀಕ್ಷ, ಆರೋಗ್ಯ ಮಂತ್ರಿಯಾಗಿ ದೀಕ್ಷಾ,ವಾರ್ತಾ ಮಂತ್ರಿಯಾಗಿ ಅಪೂರ್ವ ಲಕ್ಷ್ಮೀ, ಶಿಸ್ತು ಮಂತ್ರಿಯಾಗಿ ಅಭಿಷೇಕ್ ಕಾಮತ್ ಮತ್ತು ಸನಾತನ್, ಕ್ರೀಡಾ ಮಂತ್ರಿಯಾರಗಿ ವಿಜೇತ ಟಿ, ಕೃಷಿ ಮಂತ್ರಿಯಾಗಿ ಅಂಕುಶ್ ಕೆ, ನೀರಾವರಿ ಮಂತ್ರಿಯಾಗಿ ವಿಶ್ವ ಪ್ರಕಾಶ್, ಸ್ವಚ್ಛತಾ ಮಂತ್ರಿಯಾಗಿ ಅಭಿಷೇಕ್ ,ಆಹಾರ ಮಂತ್ರಿಯಾಗಿ ವಿಖ್ಯಾತ್, ಮಾಹಿತಿ-ತಂತ್ರಜ್ಞಾನ ಮಂತ್ರಿಯಾಗಿ ಸುಮಂತ್,ಕಲೆ ಮತ್ತು ಸಾಹಿತ್ಯ ಮಂತ್ರಿಯಾಗಿ ಸಹನಾ ಹಾಗೂ ವಿರೋಧ ಪಕ್ಷದನಾಯಕನಾಗಿ ಜಗದೀಶ.ಕೆ ಆಯ್ಕೆಯಾದರು.

Also Read  ಕುಟುಂಬದಲ್ಲಿ ಒಬ್ಬರೇ ಇದ್ದು, ಕೊರೋನಾ ಬಂತೆಂದರೆ ಸಾಕು ಸರ್ಕಾರದಿಂದ ಉಚಿತ ಆಹಾರಧಾನ್ಯ ವಿತರಣೆ

 

 

 

 

 

 

 

 

 

 

 

error: Content is protected !!
Scroll to Top