ಚಿನ್ನದ ಪ್ರಿಯರಿಗೆ ಶಾಕ್: ಇಂದು ಮತ್ತೆ ಏರಿಕೆಯಾದ ಬೆಲೆ

(ನ್ಯೂಸ್‌ ಕಡಬ) newskadaba.com, ಅ. 24 .  ಚಿನ್ನದ ದರದಲ್ಲಿ ಇಂದು ಕೊಂಚ ಏರಿಕೆಯಾಗಿದೆ. 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 10 ರೂಪಾಯಿ ಏರಿಕೆಯಾಗಿ 13,070 ರೂಪಾಯಿಗೆ ಬಂದಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 10 ರೂಪಾಯಿ ಏರಿಕೆಯಾಗಿ 14,258 ರೂಪಾಯಿಗೆ ತಲುಪಿದೆ.

ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,04,560 ರೂಪಾಯಿ, 10 ಗ್ರಾಂಗೆ 1,30,700 ರೂಪಾಯಿ ಹಾಗೂ 100 ಗ್ರಾಂಗೆ 13,07,000 ರೂಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,14,064 ರೂಪಾಯಿ, 10 ಗ್ರಾಂಗೆ 1,42,580 ರೂಪಾಯಿ ಹಾಗೂ 100 ಗ್ರಾಂಗೆ 14,25,800 ರೂಪಾಯಿ ಪಾವತಿಸಬೇಕು.

Scroll to Top