ಬಂಗಾರ ಪ್ರಿಯರಿಗೆ ಬಿಗ್ ಶಾಕ್ ಸಾರ್ವಕಾಲಿಕ ದಾಖಲೆ ಬರೆದ ಚಿನ್ನದ ಬೆಲೆ!



(ನ್ಯೂಸ್‌ ಕಡಬ) newskadaba.com,  ಜೂ.17: ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ತಲುಪಿದೆ. ಇಂದಿನ ಮಾರುಕಟ್ಟೆ ದರದಂತೆ ಅತ್ಯಂತ ಶುದ್ಧವಾದ 24 ಕ್ಯಾರಟ್ (99.9% ಪ್ಯೂರಿಟಿ):







📌 ಇಂದಿನ ಚಿನ್ನದ ದರ ಪಟ್ಟಿ (24 ಕ್ಯಾರಟ್):

  • 1 ಗ್ರಾಂ: ₹15,110
  • 8 ಗ್ರಾಂ (1 ಪವನ್): ₹1,20,880
  • 10 ಗ್ರಾಂ (1 ತೋಲ): ₹1,52,100
  • 100 ಗ್ರಾಂ: ₹15,11,000
error: Content is protected !!
Scroll to Top