ಚಿನ್ನದ ದರದಲ್ಲಿ ಮತ್ತೆ ಏರಿಕೆ



(ನ್ಯೂಸ್‌ ಕಡಬ) newskadaba.com,  ಮೇ.09:   ಮೇ 09, 2026ರಂದು ರಾಜ್ಯದಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಮತ್ತೊಮ್ಮೆ ಏರಿಕೆ ಕಂಡುಬಂದಿದೆ. ಮದುವೆ ಹಾಗೂ ಹೂಡಿಕೆ ಉದ್ದೇಶಕ್ಕಾಗಿ ಖರೀದಿದಾರರು ಚಿನ್ನದ ಮಾರುಕಟ್ಟೆಯತ್ತ ಗಮನ ಹರಿಸಿದ್ದು, ದರ ಏರಿಕೆ ಜನರಲ್ಲಿ ಚರ್ಚೆಗೆ ಕಾರಣವಾಗಿದೆ
22 ಕ್ಯಾರೆಟ್ ಚಿನ್ನ – ₹13,965
18 ಕ್ಯಾರೆಟ್ ಚಿನ್ನ – ₹11,42
ಬೆಳ್ಳಿ – ₹265







ಅಂತರರಾಷ್ಟ್ರೀಯ ಮಾರುಕಟ್ಟೆ ಹಾಗೂ ಡಾಲರ್ ಮೌಲ್ಯದ ಏರಿಳಿತದಿಂದ ಚಿನ್ನ-ಬೆಳ್ಳಿ ದರದಲ್ಲಿ ನಿರಂತರ ಬದಲಾವಣೆ ಕಾಣುತ್ತಿದೆ ಎಂದು ವ್ಯಾಪಾರ ವಲಯ ಮಾಹಿತಿ ನೀಡಿದೆ.






error: Content is protected !!
Scroll to Top