(ನ್ಯೂಸ್ ಕಡಬ)com,ಡಿ.26: ಚಿನ್ನದ ಬೆಲೆಯಲ್ಲಿ ಇಂದೂ ಸಹ ಭಾರೀ ಏರಿಕೆ ಕಂಡು ಬಂದಿದೆ. 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 110 ರೂ. ಏರಿಕೆ ಕಂಡು ಬಂದಿದ್ದು, ಬೆಲೆ 12,945 ರೂ. ಆಗಿದೆ. 24 ಕ್ಯಾರಟ್ 1 ಗ್ರಾಂ ಚಿನ್ನದ ದರದಲ್ಲಿ 120 ರೂ. ಏರಿಕೆ ಕಂಡು ಬಂದು 14,122 ರೂ . ಆಗಿದೆ. 22 ಕ್ಯಾರಟ್ನ 8 ಗ್ರಾಂ ಚಿನ್ನದ ಬೆಲೆ 1,03,560 ಆದರೆ, 10 ಗ್ರಾಂಗೆ ನೀವು 1,29,450 ರೂ. ಮತ್ತು 100 ಗ್ರಾಂಗೆ 12,94,500 ರೂ. ಪಾವತಿ ಮಾಡಬೇಕು. ಇನ್ನು 24 ಗ್ರಾಂ 8 ಗ್ರಾಂ ಚಿನ್ನಕ್ಕೆ 1,12,976 ಹಾಗೂ 10 ಗ್ರಾಂಗೆ ನೀವು 1,41,220 ರೂ. ಹಾಗೂ 100 ಗ್ರಾಂಗೆ ನೀವು 14,12,200 ರೂ. ಪಾವತಿ ಮಾಡಬೇಕಾಗುತ್ತದೆ.
ಮತ್ತೆ ಏರಿಕೆಗೊಂಡ ಚಿನ್ನದ ದರ-ಇಂದಿನ ದರ ಎಷ್ಟಿದೆ ಚೆಕ್ ಮಾಡಿ












