ಅಡುಗೆ ಮಾಹಿತಿ ► ಸ್ಪೆಷಲ್‌ ಮಾವಿನ ಜ್ಯೂಸ್‌

(ನ್ಯೂಸ್ ಕಡಬ) newskadaba.com ಮೇ.1.

ಬೇಕಾಗುವ ಸಾಮಾಗ್ರಿಗಳು: 
ಮಾವಿನ ಹಣ್ಣು(3-4)
ಐಸ್‌ಕ್ರೀಮ್‌
ಸಕ್ಕರೆ(2 ಚಮಚ)
ತಣ್ಣನೆಯ ಹಾಲು(1 ಲೋಟ)

ಮಾಡುವ ವಿಧಾನ:
ಒಂದು ಮಾವಿನ ಹಣ್ಣನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ. ಉಳಿದ ಮಾವಿನ ಹಣ್ಣನ್ನು ಬ್ಲೆಂಡರ್‌ನಲ್ಲಿ ಹಾಕಿ ಒಂದು ಸ್ಕೂಪ್‌ ಐಸ್ ಕ್ರೀಮ್‌, ಸಕ್ಕರೆ ಹಾಗು ತಣ್ಣನೆಯ ಹಾಲು ಹಾಕಿ ಬ್ಲೆಂಡ್‌ ಮಾಡಿ. ನಂತರ ಗ್ಲಾಸ್‌ಗೆ ಒಂದು ಸ್ಕೂಪ್‌ ಐಸ್‌ಕ್ರೀಮ್‌ ಹಾಕಿ, ನಂತರ ಮಾವಿನ ಜ್ಯೂಸ್‌ ಹಾಕಿ ಅದರ ಮೇಲೆ ಒಂದು ಸ್ಕೂಪ್‌ ಐಸ್‌ ಕ್ರೀಮ್‌ ಹಾಕಿ ನಂತರ ಕತ್ತರಿಸಿದ ಮಾವಿನ ತುಂಡುಗಳನ್ನು ಹಾಕಿದರೆ ಸ್ಪೆಷಲ್‌ ಮಾವಿನ ಜ್ಯೂಸ್‌ ರೆಡಿ.

Also Read  ಯಾವುದೇ ರೀತಿಯ ವಾಮಚಾರದ ಪ್ರಯೋಗಗಳು ಮನೆಗೆ ತಗುಲಬಾರದು ಎಂದರೆ ಈ ನಿಯಮ ಪಾಲಿಸಿ

error: Content is protected !!
Scroll to Top