ಕಡಬ ಪಟ್ಟಣ ಪಂಚಾಯತ್ ಚುನಾವಣೆ – 11 ಗಂಟೆಯ ವೇಳೆಗೆ ಶೇ. 35.61 ಮತದಾನ



ಕಡಬ, ಆ.17. ಇದೇ ಮೊದಲ ಬಾರಿಗೆ ಕಡಬ ಪಟ್ಟಣ ಪಂಚಾಯತ್ ಚುನಾವಣೆಯು ನಡೆಯುತ್ತಿದ್ದು, ಮುಂಜಾನೆ 7 ಗಂಟೆಯಿಂದ 11 ಗಂಟೆಯ ವೇಳೆಗೆ ಶೇ.35 ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.





ವಾರ್ಡ್ ವಾರು ಶೇ. ಮತದಾನ: ಕಳಾರ ಶೇ.32.47, ಕೋಡಿಬೈಲು ಶೇ. 36.46, ಪನ್ಯ 42.86, ಬೆದ್ರಾಜೆ 45.36, ಮಾಲೇಶ್ವರ 32.65, ಕಡಬ 34.54, ಪಣೆಮಜಲು 39.95, ಪಿಜಕಳ 40.88 ಮೂರಾಜೆ 38.1, ದೊಡ್ಡಕೊಪ್ಪ. 30.66, ಕೋಡಿಂಬಾಳ 36.38, ಮಜ್ಕಾರು 29.57 ಪುಳಿಕುಕ್ಕು 28.38 ಮತದಾನವಾಗಿದೆ.






error: Content is protected !!
Scroll to Top