(ನ್ಯೂಸ್ ಕಡಬ) newskadaba.com ಜೂ. 16. ರಾಜ್ಯದಲ್ಲಿ ಇಂದಿನಿಂದ ಬೈಕ್ ಟ್ಯಾಕ್ಸಿಗಳನ್ನು ಸ್ಥಗಿತಗೊಳಿಸುವಂತೆ ಆಧೇಶ ಹೊರಡಿಸಲಾಗಿದ್ದು, ಇದರ ಬೆನ್ನಲ್ಲೇ ನಿಷೇಧದ ನಡುವೆಯೂ ಇಂದು ಬೆಂಗಳೂರಿನ ರಾಜಾಜಿನಗರ, ಯಶವಂತಪುರ ಸೇರಿದಂತೆ ಹಲವಡೆ ಸಂಚರಿಸುತ್ತಿದ್ದ ಬೈಕ್ ಟ್ಯಾಕ್ಸಿಗಳನ್ನು ಕಾರ್ಯಾಚರಣೆ ನಡೆಸಿದ ಬೆಂಗಳೂರಿನ ಅರ ಟಿ ಓ ಸೀಜ್ ಮಾಡಿದ್ದಾರೆ.
ಬೆಂಗಳೂರಿನ ಹಲವೆಡೆ ಬೈಕ್ ಟ್ಯಾಕ್ಸಿ ಸೀಝ್..!
By
News Kadaba Desk
/ June 16, 2025
