ಮತ್ತೆ ಏರಿಕೆ ಕಂಡ ಚಿನ್ನದ ದರ

(ನ್ಯೂಸ್ ಕಡಬ) newskadaba.com ಜ.03 ಬೆಂಗಳೂರು: ಚಿನ್ನದ ದರದಲ್ಲಿ ಇಂದು ಕೂಡ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಶುಕ್ರವಾರ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 80 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 87 ರೂ. ದುಬಾರಿಯಾಗಿದೆ. ಈ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,260 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,920 ರೂ.ರಷ್ಟಿದೆ.

22 ಕ್ಯಾರಟ್‌ ಚಿನ್ನದ ದರ

22 ಕ್ಯಾರಟ್‌ನ 8 ಗ್ರಾಂ ಚಿನ್ನ 58,080 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 72,600 ರೂ. ಮತ್ತು 100 ಗ್ರಾಂಗೆ 7,26,000 ರೂ. ಪಾವತಿಸಬೇಕಾಗುತ್ತದೆ.
Nk Cake House
24 ಕ್ಯಾರಟ್‌ ಚಿನ್ನದ ದರ

Also Read  ಮೈಸೂರು ದಸರಾ'ದಲ್ಲಿ ಏರ್ ಶೋ ಆಯೋಜನೆಗೆ ಸಿಎಂ ಮನವಿ

24 ಕ್ಯಾರಟ್‌ನ 8 ಗ್ರಾಂ ಚಿನ್ನ 62,664 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 79,200 ರೂ. ಮತ್ತು 100 ಗ್ರಾಂಗೆ 7,92,000 ರೂ. ಪಾವತಿಸಬೇಕಾಗುತ್ತದೆ.

error: Content is protected !!
Scroll to Top