ಚಿನ್ನದ ದರದಲ್ಲಿ ಮತ್ತೆ ಏರಿಕೆ

(ನ್ಯೂಸ್ ಕಡಬ) newskadaba.com ಜ.02 ಬೆಂಗಳೂರು: ಚಿನ್ನದ ದರ ಇಂದು ಕೂಡ ಏರಿಕೆ ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ ತಲಾ 30 ರೂ. ಮತ್ತು 33ರೂ. ಏರಿಕೆ ಆಗಿದೆ. ಈ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,180 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,833 ರೂ.ರಷ್ಟಿದೆ.

22 ಕ್ಯಾರಟ್‌ ಚಿನ್ನದ ದರ

22 ಕ್ಯಾರಟ್‌ನ 8 ಗ್ರಾಂ ಚಿನ್ನ 57,440 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 71,800 ರೂ. ಮತ್ತು 100 ಗ್ರಾಂಗೆ 7,18,000 ರೂ. ಪಾವತಿಸಬೇಕಾಗುತ್ತದೆ.

Also Read  ಟೆಸ್ಟ್ ಪಂದ್ಯದಲ್ಲಿ 'ಶತಕ' ಸಿಡಿಸಿದ 'ವಿರಾಟ್ ಕೊಹ್ಲಿ'

Nk Cake House

24 ಕ್ಯಾರಟ್‌ ಚಿನ್ನದ ದರ

24 ಕ್ಯಾರಟ್‌ನ 8 ಗ್ರಾಂ ಚಿನ್ನ 62,664ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 78,330 ರೂ. ಮತ್ತು 100 ಗ್ರಾಂಗೆ 7,83,000 ರೂ. ಪಾವತಿಸಬೇಕಾಗುತ್ತದೆ.

error: Content is protected !!
Scroll to Top