ಕ್ರಿಸ್‌ಮಸ್ ಮತ್ತು ಹೊಸ ವರ್ಷದ ವಿಶೇಷ ಆಫರ್ – ಕಡಬದ ಸ್ವೀಟ್ ಕಾರ್ನರ್ ನಲ್ಲಿ ಜ.04ರ ವರೆಗೆ ‘ಕೇಕ್ ಮೇಳ’

(ನ್ಯೂಸ್ ಕಡಬ) newskadaba.com ಕಡಬ, ಡಿ.13. ಕಳೆದೆರಡು ದಶಕಗಳಿಂದ ಕಡಬದ ಟೋಮ್ ಬಝಾರ್ ನಲ್ಲಿ ಕಾರ್ಯಾಚರಿಸುತ್ತಿರುವ ಸ್ವೀಟ್ ಕಾರ್ನರ್ ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಜನವರಿ 04ರ ವರೆಗೆ ಮೇಳ ನಡೆಯಲಿದೆ.

ವಿವಿಧ ರೀತಿಯ ಕೇಕ್‌ಗಳು ಕಡಿಮೆ ದರದಲ್ಲಿ ದೊರೆಯಲಿದ್ದು, ಪ್ರತೀ ಕೆಜಿ ಕೇಕ್ ನಲ್ಲಿ 100 ರೂ. ವರೆಗೆ ರಿಯಾಯಿತಿ ಇರಲಿದೆ. ಅಲ್ಲದೇ ಇನ್ನಿತರ ಸಿಹಿ ತಿಂಡಿಗಳು ಮಿತದರದಲ್ಲಿ ದೊರೆಯಲಿದ್ದು, ಮಾಹಿತಿಗಾಗಿ 9740455724 ಅಥವಾ 9448251427 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Also Read  ನೂಜಿಬಾಳ್ತಿಲ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಸಮಾರೋಪ ➤ ಉತ್ತಮ ಮಾರ್ಗದರ್ಶನದಿಂದ ಸಧೃಡ ಸಮಾಜ - ರಾಧಕೃಷ್ಣ ಬೋರ್ಕರ್

Nk Cake House

error: Content is protected !!
Scroll to Top