(ನ್ಯೂಸ್ ಕಡಬ) newskadaba.com ಡಿ. 11. ರಾಷ್ಟ್ರೀಯ ಮಾದರಿ ಸಮೀಕ್ಷೆ 78ನೇ ಸುತ್ತಿನ ಬಹು ಸೂಚಕ ಸಮೀಕ್ಷೆ ಮತ್ತು 79 ನೇ ಸುತ್ತಿನ ಆಯುಷ್ ಸಮೀಕ್ಷೆಗಳಿಗೆ ಸಂಬಂಧಿಸಿದಂತೆ ನಡೆಯುವ 18ನೇ ರಾಷ್ಟ್ರೀಯ ಸೆಮಿನಾರ್ ಕಾರ್ಯಾಗಾರಕ್ಕೆ ಆಸಕ್ತ research scholars/ academic fraternity ಹಾಜರಾಗಬಹುದು.
ಲೇಖನಗಳನ್ನು ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನ. ಕಾರ್ಯಗಾರಕ್ಕೆ ಹಾಜರಾಗ ಬಯಸುವ ಆಸಕ್ತ research scholars / academic fraternity ತಮ್ಮ ಲೇಖನಗಳನ್ನು nssocpd.coord@mospi.gov.in ಮೂಲಕ ಕಳುಹಿಸುವಂತೆ ಜಿಲ್ಲಾ ಸಂಖ್ಯಾ ಸಂಗ್ರಹಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.