ಮದ್ಯ ಪ್ರಿಯರಿಗೆ ಶಾಕ್..! ನಾಳೆ ರಾಜ್ಯದಲ್ಲಿ ಮದ್ಯ ಮಾರಾಟ ಬಂದ್..!

(ನ್ಯೂಸ್ ಕಡಬ) newskadaba.com . 19. ರಾಜ್ಯದ ಮದ್ಯ ಪ್ರಿಯರಿಗೆ ಇದೊಂದು ಶಾಕಿಂಗ್ ಸುದ್ದಿ. ನಾಳೆ ರಾಜ್ಯದ ಯಾವ ಮೂಲೆಯಲ್ಲಿಯೂ ಸಿಗುವುದಿಲ್ಲ ಮದ್ಯ. ಸರ್ಕಾರದ ವಿರುದ್ದ ಸಿಡಿದೆದ್ದಿರುವ ಮದ್ಯ ವ್ಯಾಪಾರಿಗಳು ಮದ್ಯ ಮಾರಾಟ ಬಂದ್ ಮಾಡಲು ನಿರ್ಧರಿಸಿದ್ದಾರೆ.

ಇಲಾಖೆಯ ವಿಪರೀತ ಭ್ರಷ್ಟಾಚಾರದಿಂದ ಬೇಸತ್ತ ಮದ್ಯ ವ್ಯಾಪಾರಿಗಳು, ಮದ್ಯ ಮಾರಾಟ ನಿಲ್ಲಿಸಲು ನಿರ್ಧರಿಸಿದ್ದಾರೆ. ಒಂದು ದಿನ ಪೂರ್ತಿ ಮದ್ಯ ಮಾರಾಟ ನಿಲ್ಲಿಸುವ ಮೂಲಕ ಸರ್ಕಾರಕ್ಕೆ ಬುದ್ದಿ ಕಲಿಸಲು ಮದ್ಯ ಮಾರಾಟಗಾರರು ಮುಂದಾಗಿದ್ದಾರೆ.  ಈ ಕುರಿತಂತೆ ಇಂದು ಮದ್ಯ ಮಾರಾಟಗಾರರು ಮೀಟಿಂಗ್ ನಡೆಸಲಿದ್ದು, ಇಂದಿನ ಸಭೆಯ ನಂತರ ಮುಷ್ಕರದ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ.

Also Read  'ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ’     ಉಪ ಮುಖ್ಯಮಂತ್ರಿ- ಡಿ.ಕೆ. ಶಿವಕುಮಾರ್

 

error: Content is protected !!
Scroll to Top