(ನ್ಯೂಸ್ ಕಡಬ) newskadaba.com ನ. 13. ರೋಗಿಗಳು ಮತ್ತು ಸಾರ್ವಜನಿಕರಿಗೆ ಮತ್ತು ವೈದ್ಯಕೀಯ ಸಂಸ್ಥೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಔಷಧ ವ್ಯವಸ್ಥೆಯನ್ನು ಸುಲಭವಾಗಿ ಗುರುತಿಸಲು ಅಲೋಪತಿ ಚಿಕಿತ್ಸಾ ಪದ್ದತಿಯನ್ನು ಮಾಡುತ್ತಿರುವವರು ಆಕಾಶ ನೀಲಿ ಬಣ್ಣದ ಫಲಕ ಹಾಗೂ ಆಯುಷ್ ಚಿಕಿತ್ಸಾ ಪದ್ದತಿ ಅನುಸರಿಸುವವರು ತಿಳಿ ಹಸಿರು ಬಣ್ಣದ ಫಲಕವನ್ನು ಅಳವಡಿಸಿ ಅದರಲ್ಲಿ ನಿಗದಿತ ಮಾಹಿತಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಔಷಧ ವ್ಯವಸ್ಥೆ – ಬಣ್ಣದ ಫಲಕ ಪ್ರದರ್ಶಿಸಲು ಸೂಚನೆ
