►► ಪ್ರಕಟಣೆ: ‘ಜೋಗಿಬೆಟ್ಟು ನಿಲಯ’ ಗೃಹಪ್ರವೇಶ ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಕಡಬ, ಮಾ.22. ಕೋಡಿಂಬಾಳ ಸಮೀಪದ ಜೋಗಿಬೆಟ್ಟು ಎಂಬಲ್ಲಿ ಮಾರ್ಚ್ 23 ನೇ ಶುಕ್ರವಾರದಂದು ನಡೆಯಬೇಕಿದ್ದ ‘ಜೋಗಿಬೆಟ್ಟು ನಿಲಯ’ ಗೃಹಪ್ರವೇಶವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಮಾಲಕರಾದ ನಾರಾಯಣ ಗೌಡರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9448100502 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

error: Content is protected !!