ಕಂಡಕ್ಟರ್ ಪರ್ಸ್ ನಿಂದ ಹಣ ಕದ್ದು ಪರಾರಿಯಾದ ಕಳ್ಳ..!

(ನ್ಯೂಸ್ ಕಡಬ) newskadaba.com ನ. 08. ಸರ್ವೀಸ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ ಒಂದರಲ್ಲಿದ್ದ ಕಂಡಕ್ಟರ್ ಪರ್ಸ್ ನಿಂದ ಕಳ್ಳನೊಬ್ಬ ಕಲೆಕ್ಷನ್ ಹಣವನ್ನ ಕದ್ದು ಪರಾರಿ ಆಗಿರುವ ಘಟನೆ ವರದಿಯಾಗಿದೆ.


ಬಸ್ ನಲ್ಲಿ ಪ್ರಯಾಣಿಕರು ಯಾರೂ ಇಲ್ಲದ ಸಂದರ್ಭದಲ್ಲಿ ಬಸ್ ಡ್ರೈವರ್ ಕಂಡಕ್ಟರ್ ಶೌಚಕ್ಕೆ ಹೋದಾಗ ಕಳ್ಳತನ ನಡೆದಿದೆ ಎನ್ನಲಾಗಿದೆ. ಕಳ್ಳ ಬಸ್ಸಿನ ಒಳಗೆ ಬಂದು ಹಣ ಕದಿಯುವ ದೃಶ್ಯ ಬಸ್ ನ ಒಳಗೆ ಅಳವಡಿಸಿದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Also Read  ಹಣ ಕೊಂಡೊಯ್ಯುತ್ತಿದ್ದ ವರನ ಬಂಧಿಸಿದ ಪೊಲೀಸರು

error: Content is protected !!
Scroll to Top