ಆಸ್ಟ್ರೇಲಿಯಾ: ಕರ್ನಾಟಕದ ಟೆಕ್ಕಿ ಹತ್ಯೆ ಕೇಸ್; ಆರೋಪಿಯ ಸುಳಿವು ಕೊಟ್ಟಲ್ಲಿ 100 ಮಿಲಿಯನ್ ಡಾಲರ್ ಬಹುಮಾನ!

(ನ್ಯೂಸ್ ಕಡಬ)newskadaba.com,. 29 ಕ್ಯಾನ್ಬೆರಾ: ಹತ್ತು ವರ್ಷಗಳ ಹಿಂದೆ ಕರ್ನಾಟಕ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ಪ್ರಭ ಅರುಣ್ ಕುಮಾರ್ ಅವರ ಹತ್ಯೆಯ ಪ್ರಕರಣ ಬಗೆಹರಿಯದ ಹಿನ್ನೆಲೆ ಹಂತಕನ ಸುಳಿವು ನೀಡಿದರೆ 1 ಮಿಲಿಯನ್ ಡಾಲರ್(8.40ಕೋಟಿ ರೂ.) ಬಹುಮಾನ ನೀಡುವುದಾಗಿ ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್ ಸರ್ಕಾರ ಘೋಷಣೆ ಮಾಡಿದೆ.

ಈ ದುರ್ಘಟನೆ ಸಂಭವಿಸಿ ಒಂದು ದಶಕಗಳೇ ಕಳೆದಿದ್ದು, ಇನ್ನು ಕೂಡ ಪ್ರಕರಣ ಬಗೆಹರಿಯದ ಹಿನ್ನಲೆ ಹಂತಕನ ಪತ್ತೆ ಸಹಾಯ ಮಾಡುವ ವ್ಯಕ್ತಿಗೆ ಬಹುಮಾನ ನೀಡುವುದಾಗಿ ಸರ್ಕಾರ ಘೋಷಿಸಿದೆ.

Also Read  ಸಾವಿನಲ್ಲೂ ಒಂದಾದ ದಂಪತಿಗಳು

error: Content is protected !!
Scroll to Top