ಸುಸಜ್ಜಿತ ವ್ಯವಸ್ಥೆಗಳೊಂದಿಗೆ CBSE ಶಿಕ್ಷಣದ ನೂತನ ವಿದ್ಯಾಸಂಸ್ಥೆ ಇದೀಗ ಬೆಳಂದೂರಿನಲ್ಲಿ ► ಎಲ್.ಕೆ.ಜಿ ಯಿಂದ ಏಳನೇ ತರಗತಿಯವರೆಗೆ ದಾಖಲಾತಿ ಆರಂಭ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.19. ಪುತ್ತೂರು ತಾಲೂಕಿನ ಬೆಳಂದೂರು ಎಂಬಲ್ಲಿ ನೂತನವಾಗಿ ಆರಂಭಗೊಂಡಿರುವ ಈಡನ್ ಗ್ಲೋಬಲ್ ಸ್ಕೂಲ್ ನಲ್ಲಿ ಎಲ್.ಕೆ.ಜಿ. ಯಿಂದ ಏಳನೇ ತರಗತಿವರೆಗೆ ದಾಖಲಾತಿ ಪ್ರಾರಂಭಗೊಂಡಿರುತ್ತದೆ.

ಪ್ರಶಾಂತ ಹಾಗೂ ಸುಂದರ ವಾತಾವರಣದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣದ ಪರಿಕಲ್ಪನೆಯೊಂದಿಗೆ ವಿಶಾಲ ತಂತ್ರಜ್ಞಾನ ಆಧಾರಿತ ತರಗತಿ ಕೊಠಡಿಗಳನ್ನು ಸುಸಜ್ಜಿತಗೊಳಿಸಲಾಗಿದ್ದು, ಮಕ್ಕಳ ವಿಕಸನಕ್ಕೆ ಉತ್ತಮ ದೈಹಿಕ ಚಟುವಟಿಕೆ, ವಾಹನ ಸೌಲಭ್ಯ, ಭವಿಷ್ಯ ಆಧಾರಿತ ಆಧುನಿಕ ಶೈಕ್ಷಣಿಕ ಪದ್ದತಿಗಳನ್ನು ನೂತನ ವಿದ್ಯಾಸಂಸ್ಥೆಯು ಒಳಗೊಂಡಿದೆ. ಅಪ್ಲಿಕೇಶನ್ ಫಾರಂಗಳು ಶಾಲಾ ಕಛೇರಿಯಲ್ಲಿ ಲಭ್ಯವಿದ್ದು, ಕಛೇರಿಯು ಪೂರ್ವಾಹ್ನ 9.30ರಿಂದ ಸಾಯಂಕಾಲ 4.30ರವರೆಗೆ ತೆರೆದಿರುವುದು. ಆಸಕ್ತ ಪೋಷಕರು ಹೆಚ್ಚಿನ ಮಾಹಿತಿಗಾಗಿ ಶಾಲಾ ಕಛೇರಿಯನ್ನು ಅಥವಾ ದೂರವಾಣಿ ಸಂಖ್ಯೆಗಳನ್ನು 08251-284688, 284699, +91 9731190429 ಸಂಪರ್ಕಿಸಬಹುದಾಗಿದೆ.

Also Read  ಮಕ್ಕಳ ಕಲ್ಯಾಣ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆ

error: Content is protected !!
Scroll to Top