ಅ. 31 ರಂದು ದೀಪಾವಳಿಯ ಪ್ರಯುಕ್ತ ಸದಾ ಸಿದ್ದಿ ಬಳಗದ ಆಶಯದಲ್ಲಿ ಸಾಂಸ್ಕೃತಿಕ ಸಂಜೆ

(ನ್ಯೂಸ್ ಕಡಬ) newskadaba.com ಕಡಬ, ಅ.23. ದೀಪಾವಳಿ ಹಬ್ಬದ ಪ್ರಯುಕ್ತ ಸದಾ ಸಿದ್ದಿ ಮಿತ್ರ ಬಳಗದ ಅಶಯದಲ್ಲಿ ಅ. 31 ರಂದು ಸಂಜೆ 9 ಕ್ಕೆ ಕಡಬ ತಾಲೂಕಿನ ಬಳ್ಪ ಗ್ರಾಮದ ಬೀದಿಗುಡ್ಡೆ ವಥಾರದಲ್ಲಿ  21ನೇ ಸದಾ ಸಿದ್ದಿ ಸಾಂಸ್ಕೃತಿಕ ಸಂಜೆ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಶಾಲಾ ಮಕ್ಕಳಿಂದ ವೈವಿಧ್ಯಮಯ ನೃತ್ಯಗಳು ನಡೆಯಲಿದೆ. ರಾತ್ರಿ 9ಕ್ಕೆ ‘ಕುಸಾಲ್ದ ಗುರಿಕಾರೆ ‘ ದಿನೇಶ್‌ ಕೊಡಪದವು ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಹ್ಯಾಸಕಲಾವಿದರ ಸಮಾಗಮದೊಂದಿಗೆ ‘ಯಕ್ಷ ತೆಲಿಕೆ’ ಮನರಂಜಿಸಲಿದೆ.

Also Read  ವರಮಹಾಲಕ್ಷ್ಮಿ ವ್ರತ ಹೀಗೆ ಆಚರಿಸುವುದು ಲಾಭ ಮತ್ತು ದಿನ ಭವಿಷ್ಯ

 

error: Content is protected !!
Scroll to Top