ಮರ್ಧಾಳ: ಶುಭಾರಂಭದ ಪ್ರಯುಕ್ತ ‘ಎಲೈಟ್ ಮಂದಿ ಹೋಟೆಲ್ & ಜ್ಯೂಸ್ ಪಾಯಿಂಟ್’ನಲ್ಲಿ 3 ದಿನಗಳ ವಿಶೇಷ ಆಫರ್

(ನ್ಯೂಸ್ ಕಡಬ) newskadaba.com ಅ. 22. ಇತ್ತೀಚೆಗೆ ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪ ಶುಭಾರಂಭಗೊಂಡಿರುವ ಕಡಬ ತಾಲೂಕಿನ ಏಕೈಕ ಮಂದಿ ಬಿರಿಯಾನಿ ಹೋಟೆಲ್ “ಎಲೈಟ್ಸ್ ಮಂದಿ ಹೋಟೆಲ್ & ಜ್ಯೂಸ್ ಪಾಯಿಂಟ್‌” ನಲ್ಲಿ ಇಂದಿನಿಂದ (ಅ.22) ಗುರುವಾರದವರೆಗೆ ಮೂರು ದಿನಗಳ ವಿಶೇಷ ಆಫರ್ ನಡೆಯಲಿದೆ.

ಫುಲ್ ಚಿಕನ್ ಮಂದಿ, 2 ltr. ಹನಾ ಸಾಫ್ಟ್ ಡ್ರಿಂಕ್, ಮಯೋನಿಸ್ ಮತ್ತು ಟೊಮೆಟೋ ಚಟ್ನಿ ಕೇವಲ 666 ರೂ., 1/2 ಚಿಕನ್ ಮಂದಿ, 600ml ಹನಾ ಸಾಫ್ಟ್ ಡ್ರಿಂಕ್, ಮಯೋನಿಸ್ ಮತ್ತು ಟೊಮೆಟೊ ಚಟ್ನಿ ಕೇವಲ 333 ರೂ., 2 ಶವರ್ಮಾ ತೆಗೆದುಕೊಂಡರೆ 1 ಶವರ್ಮಾ ಫ್ರೀ, 1 ಫುಲ್ ಅಲ್-ಫಹಮ್ ಮತ್ತು 5 ಕುಬ್ಬೂಸ್ ಕೇವಲ 399 ರೂ., 1/2 ಅಲ್-ಫಹಮ್ ಮತ್ತು 2 ಕುಬ್ಬೂಸ್ ಕೇವಲ 219 ರೂ. ಈ ವಿಶೇಷ ಆಫರ್ ಇಂದಿನಿಂದ ಅಕ್ಟೋಬರ್ 24ರ ವರೆಗೆ ನಡೆಯಲಿದೆ. ಗ್ರಾಹಕರು ಈ ವಿಶೇಷ ಆಫರ್ ನ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ. ಅಲ್ಲದೇ 500 ರೂ. ಮೇಲ್ಪಟ್ಟ ಆರ್ಡರ್ ಗೆ 10 ಕಿ.ಮೀ ವ್ಯಾಪ್ತಿಯಲ್ಲಿ ಹೋಂ ಡೆಲಿವರಿ ಸೌಲಭ್ಯವನ್ನು ಕಲ್ಪಿಸಲಾಗಿದ್ದು, 90356 76355 ಸಂಪರ್ಕಿಸುವಂತೆ ಕೋರಲಾಗಿದೆ.

Also Read  SIIMA ಅವಾರ್ಡ್ಸ್ 2023; ಯಶ್,ರಕ್ಷಿತ್ ಶೆಟ್ಟಿ ಸಹಿತ ಕನ್ನಡದ ಹಲವರಿಗೆ ಪ್ರಶಸ್ತಿ

error: Content is protected !!
Scroll to Top