ಗಗನಕ್ಕೇರಿದ ಆಭರಣಗಳ ಬೆಲೆ..!

(ನ್ಯೂಸ್ ಕಡಬ) newskadaba.com .21 ಬೆಂಗಳೂರು:  ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕಳೆದ ವಾರ ಕೂಡ ಬಂಗಾರ ಇಳಿಕೆ ಕಂಡಿದ್ದೇ ಇಲ್ಲ. ಇನ್ನು ಬೆಳ್ಳಿ ದರ ಕೂಡ ಲಕ್ಷದ ಅಸುಪಾಸಿನಲ್ಲಿದೆ.  ಹಬ್ಬಕ್ಕೆ ಚಿನ್ನ ಕೊಂಡುಕೊಳ್ಳಬೇಕೆನ್ನುವವರು ದರ ಏರಿಕೆ ನೋಡಿ ದಂಗಾಗಿದ್ದಾರೆ.


ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಒಂದು ಗ್ರಾಂ) ರೂ. 7,300 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 7,300, ರೂ. 7,300, ರೂ. 7,300 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 7,315 ರೂ. ಆಗಿದೆ.

ಚಿನ್ನದ ಮಾರುಕಟ್ಟೆ ಬೆಲೆ

Also Read  ಯೋಧ ಹೃದಯಾಘಾತದಿಂದ ನಿಧನ

ಇಂದು ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,973 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 7,300 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 7,964 ಆಗಿದೆ. ಅದೇ ಎಂಟು ಗ್ರಾಂ (8GM) 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 47,784 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 58,400 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 63,712 ಆಗಿದೆ.

error: Content is protected !!
Scroll to Top