“ಶ್ರೀ ಟೆಕ್ನಾಲಜೀಸ್‌” ಪ್ರಸ್ತುತಪಡಿಸುತ್ತಿದೆ 4ನೇ ವರ್ಷದ ಲಕ್ಕೀ ಸ್ಕೀಮ್; ಕೇವಲ 1 ಸಾವಿರ ಪಾವತಿಸಿ ಸ್ಕೂಟರ್, ಚಿನ್ನ ಮತ್ತು ಫರ್ನಿಚರ್ ನಿಮ್ಮದಾಗಿಸಿ

(ನ್ಯೂಸ್ ಕಡಬ)newskadaba.com ಅ. 09.

ಸುಳ್ಯದ ಶ್ರೀ ಟೆಕ್ನಾಲಜಿ ಸೋಲಾರ್ ಆಟೋಮೇಷನ್ ತಂಡದ ನಾಲ್ಕನೇ ವರ್ಷದ ಯಶಸ್ವಿ ಲಕ್ಕಿ ಸ್ಕೀಂ ಗ್ರಾಂಡ್ ಆಗಿ ತಯಾರು ಮಾಡ್ತಿದೆ. ಬಹುಶಃ ಬೇರೆಲ್ಲೂ ಇಂತಹ ಒಂದು ಸುವರ್ಣಾವಕಾಶ ನೀವೆಲ್ಲೂ ಕೇಳಿರಲು ಅಸಾಧ್ಯ. ಇದರ ಇನ್ನೊಂದು ವಿಶೇಷತೆ ಏನೆಂದರೆ ಬಂಪರ್ ಬಹುಮಾನಗಳ ಜೊತೆಗೆ ಪ್ರತೀ ತಿಂಗಳು 5 ಜನರಿಗೆ ಸ್ಪೆಷಲ್ ಗಿಫ್ಟ್ ನ್ನು ಕೂಡಾ ಪಡೆದುಕೊಳ್ಳಬಹುದು. ಇಷ್ಟು ಮಾತ್ರ ಅಲ್ಲದೇ ನಿಮ್ಗೆ ಏನಾದ್ರೂ ಲಕ್ಕಿ ಬಂಪರ್ ವಿನ್ ಆದ್ರೆ ಮುಂದೆ ಹಣ ಕಟ್ಟಬೇಕೆಂದಿಲ್ಲ.

 

ನಿಯಮಗಳು:

ಈ ಯೋಜನೆಯು ತಿಂಗಳಿಗೆ 1000 ರೂಗಳಂತೆ 21 ಕಂತುಗಳ ಯೋಜನೆಯಾಗಿದೆ.

ವಿಜೇತ ಸದಸ್ಯರು ಮುಂದಿನ ಕಂತು ಪಾವತಿಸಬೇಕಿಲ್ಲ.

ಪ್ರತೀ ತಿಂಗಳು 10ನೇ ತಾರೀಖಿನಂದು ಹಾಜರಿರುವ ಗ್ರಾಹಕರ ಸಮ್ಮುಖದಲ್ಲಿ ಸಂಜೆ ಆರು ಗಂಟೆಗೆ ಕಛೇರಿಯಲ್ಲಿಯೇ ಡ್ರಾ ಮಾಡಲಾಗುವುದು. ಎಲ್ಲಾ ಸದಸ್ಯರಿಗೂ ವಾಟ್ಸಾಪ್ ಹಾಗೂ ಯೂಟ್ಯೂಬ್ ಲೈವ್ ನೀಡಲಾಗುವುದು.

Also Read  ಕಡಬ: ಚಾಲಕನ ನಿಯಂತ್ರಣ ತಪ್ಪಿದ ಟಾಟಾಎಸ್

ಪ್ರತಿ ತಿಂಗಳು ಎರಡು ದಿನಗಳ ಮುಂಚಿತವಾಗಿ ಅಂದರೆ 8ನೇ ತಾರೀಖಿನಂದು ಪಾವತಿಸಿದ ಸದಸ್ಯರು ವಿಶೇಷ ಸರ್ಪ್ರೈಸ್ ಗಿಫ್ಟ್ ಪಡೆಯಲು ಅರ್ಹರಾಗಿರುತ್ತಾರೆ.

ಗ್ರಾಹಕರು ತಿಮಗಳ ಕಂತನ್ನು NEFT/GPay ಮೂಲಕ ಪಾವತಿಸಬಹುದು.

ಡಿಸೆಂಬರ್ 1ರ ಮೊದಲು ಸೇರಿದ ಸದಸ್ಯರಿಗೆ ಬೊನಸ್ ಡ್ರಾದಲ್ಲಿ ಚಿನ್ನದ ಆಕರ್ಷಕ ಬಹುಮಾನ ಇರಲಿದೆ.

ಪಾವತಿಸಿದ ಮೊತ್ತಕ್ಕಿಂತ ಅಧಿಕ ಬೆಲೆ ನೀಡಿ ಹೆಚ್ಚಿನ ಬೆಲೆಯ ವಸ್ತುಗಳನ್ನು ಪಡೆಯಬಹುದು.

ಅರ್ಧ ಕಟ್ಟಿದ ನಂತರ ಮುಂದುವರಿಸದಿದ್ದಲ್ಲಿ ಯಾವುದೇ ಕಾರಣಕ್ಕೂ ಹಣವನ್ನು ಹಿಂದಿರುಗಿಸಲಾಗುವುದಿಲ್ಲ ಮತ್ತು ಯಾರಿಗೂ ವರ್ಗಾಯಿಸುವುದಿಲ್ಲ.

ವಾಹನ ಬಹುಮಾನದ ಸರಕಾರಿ ತೆರಿಗೆಗಲನ್ನು ವಿಜೇತರೇ ಭರಿಸತಕ್ಕದ್ದು.

ವ್ಯವಸ್ಥಾಪಕರ ತೀರ್ಮಾನವೇ ಅಂತಿಮ.

 

ಕೊನೆಗೂ ವಿನ್ ಆಗ್ಲಿಲ್ವಾ…ಹಾಗಾದ್ರೆ ಬಂಪರ್ ಬಹುಮಾನಗಳನ್ನೇ ಪಡೆಯಿರಿ…..ಬಂಪರ್ ಬಹುಮಾನಗಳಲ್ಲಿ ನಿಮ್ಮಿಷ್ಟದ ವಸ್ತುಗಳನ್ನೇ ಆಯ್ಕೆ ಮಾಡಿ ಹಾಗಂತ ಶ್ರೀ ಟೆಕ್ನಾಲಜಿ ಅವರ ಆಫರ್ ಇಷ್ಟಕ್ಕೆ ನಿಲ್ಲಿಲ್ಲ ….ಅವರು ಕೊಟ್ಟಿರೋ ಪ್ರತಿಯೊಂದು ವಸ್ತುಗಳಿಗೂ ಉಚಿತವಾಗಿ ಸರ್ವಿಸ್ ಕೂಡ ಕೊಡ್ತಾರೆ. ಅಗತ್ಯ ಬೇಕಿದ್ದಲ್ಲಿ ಆಫೀಸ್ ಗೆ ತೆರಳಿ ಮುಖತಃ ಭೇಟಿಯಾಗಬಹುದು.

Also Read  ರಾಮಕುಂಜ: ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಿಂದ ರಾಮಕುಂಜ ಅಮೈ ಕೆರೆ ವೀಕ್ಷಣೆ

ಆಫೀಸ್ ವಿಳಾಸ

ಶಶಿ ಕಾಂಪ್ಲೆಕ್ಸ್, ಗಾಂಧಿ ನಗರ, ಸುಳ್ಯ

https://maps.app.goo.gl/jPBCEMFqK9TZddS1A

ಜೊತೆಗೆ ಈಗ ನಿಮ್ಮೆಲ್ಲರ ಸೇವೆ ಇನ್ನೂ ಕೂಡ ಸುಲಭ ಮಾಡುವ ನಿಟ್ಟಿನಲ್ಲಿ ಗುತ್ತಿಗಾರಿನಲ್ಲಿ ಕೂಡ ಒಂದು ಬ್ರಾಂಚ್ ಆಗಿದೆ ಅಲ್ಲಿಗೂ ಭೇಟಿ ಕೊಡಬಹುದು.

ಮಹಾಲಕ್ಷ್ಮಿ ಕಾಂಪ್ಲೆಕ್ಸ್, ಗುತ್ತಿಗಾರು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- ಮೊಬೈಲ್ ನಂಬರ್: 6366026855, 6366023855

 

 

error: Content is protected !!
Scroll to Top