ಮಂಗಳೂರು: ಗೋಲ್ಡ್ ಬೈಯರ್ ಸಂಸ್ಥೆ ವೈಟ್ ಗೋಲ್ಡ್‌ ನ ನೂತನ ಶಾಖೆ ಲೋಕಾರ್ಪಣೆ

(ನ್ಯೂಸ್ ಕಡಬ)newskadaba.com ಮಂಗಳೂರು, ಅ. 05.  ದಕ್ಷಿಣ ಭಾರತದ ಅತಿ ದೊಡ್ಡ ಹೆಸರಾಂತ, ಗೋಲ್ಡ್ ಬೈಯರ್ ಸಂಸ್ಥೆ ವೈಟ್ ಗೋಲ್ಡ್‌ ನ ನೂತನ ಶಾಖೆ ಮಂಗಳೂರಿನಲ್ಲಿ ಲೋಕಾರ್ಪಣೆಗೊಂಡಿತು.

ಮಂಗಳೂರಿನ ಚಿಲಿಂಬಿಯ Aura the place ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾದ ವೈಟ್ ಗೋಲ್ಡ್ ಶಾಖೆಯನ್ನು ಸೇಲ್ಸ್ ಹೆಡ್ ಮಿಥುನ್ ಶೆಟ್ಟಿ ಉದ್ಘಾಟಿಸಿದರು. ಗ್ರಾಹಕರಿಗೆ ಚಿನ್ನ ಮಾರಾಟ ಮಾಡಲು ಹಾಗೂ ಅಡ ಇಟ್ಟಿರುವ ಚಿನ್ನ ಬಿಡಿಸಲು ವೈಟ್ ಗೋಲ್ಡ್, ಉತ್ತಮ ಸಂಸ್ಥೆಯಾಗಿದೆ. ಕರ್ನಾಟಕದಲ್ಲಿ ಒಟ್ಟು 37 ವೈಟ್ ಗೋಲ್ಡ್ ಶಾಖೆಗಳಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಸ್ಥೆಯ ಶಾಖೆಯನ್ನು ಆರಂಭಿಸುತ್ತೇವೆ ಎಂದು ಗೋಲ್ಡ್‌ ನ ಸೇಲ್ಸ್ ಹೆಡ್ ಮಿಥುನ್ ಶೆಟ್ಟಿ ತಿಳಿಸಿದರು.

Also Read  The Board Room Review

 

error: Content is protected !!
Scroll to Top