ಬ್ಯಾರಿ ಬಾಷೆಯನ್ನು ಯಾರೂ ಅಳಿಸಲು ಸಾದ್ಯವಿಲ್ಲ-ಬಿ.ಎ ಮಹಮ್ಮದ್ ಅಲಿ

(ನ್ಯೂಸ್ ಕಡಬ)newskadaba.com, ಮಂಗಳೂರು(.03):  ಅತ್ಯಂತ ಸುಂದರವಾದ ಬ್ಯಾರಿ ಭಾಷೆಯನ್ನು ಅರ್ಥೈಸಲು ಸುಲಭವೂ ಹೌದು. ಕಷ್ಟವೂ ಹೌದು. ಈ ಭಾಷೆಯು ಸ್ಥಳೀಯ ಮುಸ್ಲಿಮರಿಗೆ ಸೀಮಿತವಲ್ಲ. ಎಲ್ಲಾ ಜಾತಿ, ಧರ್ಮದವರೂ ಕಲಿಯಬಹುದಾಗಿದೆ. ಹಾಗಾಗಿ ಬ್ಯಾರಿ ಭಾಷೆಯನ್ನು ಇತರರಿಗೆ ಕಲಿಸುವ ಪ್ರಯತ್ನ ಆಗಬೇಕಿದೆ ಎಂದು ಬ್ಯಾರಿ ವಾರ್ತೆಯ ಉಪ ಸಂಪಾದಕ ಬಿ.ಎ.ಮುಹಮ್ಮದ್ ಅಲಿ ಕಮ್ಮರಡಿ ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ನಗರದ ವಿವಿ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಇಂದು ಪೂರ್ವಾಹ್ನ ನಡೆದ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Also Read  ಸ್ಕೂಟಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ.!!!

error: Content is protected !!
Scroll to Top