150 ವರ್ಷಗಳ ಇತಿಹಾಸವಿರುವ ಟ್ರಾಮ್ ರೈಲು ಸೇವೆ ಸ್ಥಗಿತ

(ನ್ಯೂಸ್ ಕಡಬ) newskadaba.com ಕೋಲ್ಕತ್ತಾ, ಸೆ.30. ಎಸ್ ಪ್ಲನೇಡ್ ನಿಂದ ಮೈದಾನದವರೆಗಿನ ಟ್ರಾಮ್ ರೈಲು ಸಂಚಾರವನ್ನು ಹೊರತುಪಡಿಸಿ, ಕೋಲ್ಕತ್ತಾದಲ್ಲಿನ ಎಲ್ಲ ಮಾರ್ಗಗಳ ಟ್ರಾಮ್ ರೈಲು ಸೇವೆಯನ್ನು ಸ್ಥಗಿತಗೊಳಿಸಲು ಪಶ್ಚಿಮ ಬಂಗಾಳ ಸರಕಾರ ನಿರ್ಧರಿಸಿದೆ ಎಂದು ಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕೋಲ್ಕತ್ತಾದಲ್ಲಿನ ಟ್ರಾಮ್ ರೈಲು ಸೇವೆಗೆ 150 ವರ್ಷಗಳ ಇತಿಹಾಸವಿದೆ. ಸಾರಿಗೆ ಸಚಿವರ ಹೇಳಿಕೆಗೆ ಅಸಮ್ಮತಿ ವ್ಯಕ್ತಪಡಿಸಿರುವ ಹಲವಾರು ಪ್ರಯಾಣಿಕರು, ರಸ್ತೆಗಳಲ್ಲಿನ ವಾಹನ ದಟ್ಟಣೆಗೆ ಟ್ರಾಮ್ ರೈಲುಗಳನ್ನು ದೂಷಿಸಲಾಗದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Also Read  ಫ್ಲೈಓವರ್ ಬಳಿ ಮಹಿಳೆಯ ತುಂಡು ತುಂಡಾದ ದೇಹದ ಭಾಗಗಳು ಪತ್ತೆ- ತನಿಖೆ ಚುರುಕು

 

 

error: Content is protected !!
Scroll to Top