ಕೇವಲ 1 ಸಾವಿರ ಪಾವತಿಸಿ ಬೈಕ್, ಸ್ಕೂಟರ್, ಚಿನ್ನ, ಮೊಬೈಲ್ ಗೆಲ್ಲುವ ಅವಕಾಶ

(ನ್ಯೂಸ್ ಕಡಬ) newskadaba.com ಕಡಬ, ಸೆ.29. ಅದೃಷ್ಟ ಅನ್ನೋದು ಯಾವಾಗ, ಹೇಗೆ ಬರುತ್ತೋ ಯಾರಿಗೂ ಗೊತ್ತಿರಲ್ಲ. ನಿಮಗೂ ಅದೃಷ್ಟವಿದ್ದಲ್ಲಿ ತಿಂಗಳಿಗೆ ಅನಗತ್ಯವಾಗಿ ಖರ್ಚು ಮಾಡುವ 1 ಸಾವಿರ ರೂಪಾಯಿ ಹಣವನ್ನು ಕಡಬದ ‘ಎಲೈಟ್ ಮೊಬೈಲ್ಸ್’ನ ಅದೃಷ್ಟ ಯೋಜನೆಯಲ್ಲಿ ಉಳಿತಾಯ ಮಾಡಿ. ಬೈಕ್, ಸ್ಕೂಟರ್, ಚಿನ್ನ, ಸೇರಿದಂತೆ ಹಲವು ಮೊಬೈಲ್ ಗಳನ್ನು ನಿಮ್ಮದಾಗಿಸಿಕೊಳ್ಳುವ ಸೇವಿಂಗ್ಸ್ ಯೋಜನೆ ಆರಂಭಗೊಂಡಿದೆ‌.

12 ಕಂತುಗಳ ಈ ಉಳಿತಾಯ ಯೋಜನೆಯಲ್ಲಿ ಅದೃಷ್ಟ ನಿಮ್ಮ ಕೈ ಹಿಡಿಯದಿದ್ದರೆ ನಿರಾಶರಾಗಬೇಕಿಲ್ಲ. ಯಾಕೆಂದರೆ ಎಲ್ಲಾ ಸದಸ್ಯರಿಗೂ 12 ಸಾವಿರ ಬೆಲೆಯ ತಮ್ಮಿಷ್ಟದ ಕಂಪೆನಿಯ ಯಾವುದೇ ಮೊಬೈಲನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಬೆಲೆಯ ಮೊಬೈಲ್ ಬೇಕಾದಲ್ಲಿ ಹೆಚ್ಚುವರಿ ಹಣ ಪಾವತಿಸಬಹುದು ಅಥವಾ EMI ಸೌಲಭ್ಯವನ್ನು ಕೂಡಾ ಕಲ್ಪಿಸಲಾಗಿದೆ. ಅಲ್ಲದೆ, ಸ್ಕೀಂನ ಮಧ್ಯದಲ್ಲಿ ಗ್ರಾಹಕರಿಗೆ ಯಾವಾಗ ಬೇಕಾದರೂ ಮೊಬೈಲ್ ಖರೀದಿಸುವ ಸೌಲಭ್ಯವಿದ್ದು, ಮೊದಲ‌ ಡ್ರಾ ಅಕ್ಟೋಬರ್ 10 ರಂದು ನಡೆಯಲಿದೆ. ಪ್ರತೀ ತಿಂಗಳ 10ನೇ ತಾರೀಕಿನಂದು ಮಳಿಗೆಯಲ್ಲಿ ಡ್ರಾ ನಡೆಯಲಿದ್ದು, ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ‘ನ್ಯೂಸ್ ಕಡಬ’ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಇರಲಿದೆ.

Also Read  ಜೂ.1 ಮಸೀದಿ, ಚಚ್೯ ದೇವಸ್ಥಾನ ತೆರೆಯಲು ಅವಕಾಶ: ಸಿಎಂ 

ಪ್ರತೀ ತಿಂಗಳ 5ನೇ ತಾರೀಕಿನ ಒಳಗೆ ಹಣ ಪಾವತಿಸುವ ಮೂವರು ಅದೃಷ್ಟಶಾಲಿಗಳಿಗೆ ಆಕರ್ಷಕ ಉಡುಗೊರೆಗಳನ್ನು ಗೆಲ್ಲುವ ಸುವರ್ಣವಕಾಶವನ್ನು ಕೂಡಾ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9481513253 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ‌.

ಎಲೈಟ್ ಮೊಬೈಲ್ಸ್ ವಾಟ್ಸಾಪ್ ಗ್ರೂಪ್ ಲಿಂಕ್
https://chat.whatsapp.com/GJ0lJJ8SIdLJ1QXSFDXeP0

error: Content is protected !!
Scroll to Top