ಮುಹಮ್ಮದ್ ರಿಫಾಯ್ ಕಾಟಿಪಳ್ಳರವರಿಗೆ ‘ಶಿಕ್ಷಾ ರತ್ನ ಪ್ರಶಸ್ತಿ’ ಪ್ರದಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 25. ಇಂಗ್ಲಿಷ್ ಸ್ಕೂಲ್ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮುಹಮ್ಮದ್ ರಿಫಾಯ್ ಕಾಟಿಪಳ್ಳ ಅವರಿಗೆ ಲಕ್ನೋದ ಸಿಟಿ ಮಾಂಟೆಸ್ಸರಿ ಸ್ಕೂಲ್ (ಸಿಎಂಎಸ್)ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಶಿಕ್ಷಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.


ಕೇರಳ, ಕರ್ನಾಟಕ, ಕಾಶ್ಮೀರ ಮತ್ತು ಉತ್ತರ ಪ್ರದೇಶದಲ್ಲಿ ಪರಿವರ್ತನಾಶೀಲ ಶಿಕ್ಷಣ ಮತ್ತು ವಿದ್ಯಾರ್ಥಿ ನಾಯಕತ್ವವನ್ನು ಸಶಕ್ತಗೊಳಿಸುವಲ್ಲಿ ರಿಫಾಯ್ ಅವರ ದಣಿವರಿಯದ ಪ್ರಯತ್ನಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Also Read  ’ಪಾನ’ ಪ್ರಿಯರಿಗೆ ಬಿಗ್ ಶಾಕ್..! ಇಂದಿನಿಂದಲೇ ದುಬಾರಿಯಾಗಲಿರುವ ಮದ್ಯ

 

error: Content is protected !!
Scroll to Top