ಇದೀಗ ಮತ್ತಷ್ಟು ಹೊಸತನದೊಂದಿಗೆ “ಟಿವಿಎಸ್ ಜುಪಿಟರ್”; ಕಡಬದ ಅಡಿಗ ಮೋಟಾರ್ಸ್ ನಲ್ಲಿ ಬಿಡುಗಡೆ

(ನ್ಯೂಸ್ ಕಡಬ) newskadaba.com ಕಡಬ, ಸೆ. 21. ಸದ್ಯ ಯಾವುದೇ ಸ್ಕೂಟರ್ ಖರೀದಿ ಮಾಡಬೇಕೆಂದರೆ ಕನಿಷ್ಠ 1 ಲಕ್ಷ ರೂಪಾಯಿ ಅತ್ಯಗತ್ಯ. ಇದರ ನಡುವೆ ಹೊಚ್ಚ ಹೊಸ ಟಿವಿಎಸ್ ಜುಪಿಟರ್ 110 ಸ್ಕೂಟರ್ 77,400 ರೂಪಾಯಿಗೆ (ಎಕ್ಸ್ ಶೋ ರೂ) ಲಭ್ಯವಿದೆ. ಅತೀ ಕಡಿಮೆ ಡೌನ್ ಪೇಮೆಂಟ್ ನೊಂದಿಗೆ ಬುಕಿಂಗ್ಸ್ ಆರಂಭಿಸಿದ್ದು, ಟೆಸ್ಟ್ ರೈಡ್ ಗೆ ಕೂಡಾ ಲಭ್ಯವಿದೆ.


ಟಿವಿಎಸ್ ಜುಪಿಟರ್ 110 ವಿಶೇಷತೆ

ಹೊಚ್ಚ ಹೊಸ ನೆಕ್ಸ್ಟ್ ಜೆನ್ 113.3 ಸಿಸಿ ಎಂಜಿನ್, ಬಾಡಿ ಬ್ಯಾಲೆನ್ಸ್ ಟೆಕ್ 2.0, ಎರಡು ಹೆಲ್ಮೆಟ್ ಇಡಲು ಸ್ಥಳಾವಕಾಶ, ಮುಂಭಾಗದಲ್ಲಿ ಇಂಧನ ತುಂಬುವ ಸ್ಥಳ, ಇನ್ಫಿನಿಟಿ ಲೈಟ್‌ಬಾರ್, ಎಲ್ಇಡಿ ಹೆಡ್ ಲ್ಯಾಂಪ್, ಫಾಲೋ ಮೀ ಲ್ಯಾಂಪ್, ಸಂಪೂರ್ಣ ಡಿಜಿಟಲ್ ಕಲರ್ ಎಲ್‌ಸಿಡಿ ಆಫ್ ಆನ್ ಫೀಚರ್ ಗಳ ಜೊತೆಗೆ TVS SmartXonnect ಫೈಂಡ್ ಮೀ ಫೀಚರ್  ಡಿಸ್ಟಾನ್ಸ್ ಟು ಎಂಪ್ಟಿ ಸೂಚನೆ, ಎವರೇಜ್ ಆಂಡ್ ರಿಯಲ್ ಟೈಮ್ ಇಂಧನ ದಕ್ಷತೆ, ಟರ್ನ್ ಸಿಗ್ನಲ್ ಲ್ಯಾಂಪ್ ರೀಸೆಟ್, ಎಮರ್ಜೆನ್ಸಿ ಬ್ರೇಕ್ ವಾರ್ನಿಂಗ್, ರೋಟೊಪೆಟಲ್ ಡಿಸ್ಕ್ ಬ್ರೇಕ್ ಗಳು, ಪಿಯಾನೋ ಬ್ಲ್ಯಾಕ್ ಫಿನಿಶ್, ಹಜಾರ್ಡ್ ಲ್ಯಾಂಪ್ ಗಳು, ಐಜಿಓ ಅಸಿಸ್ಟ್‌ ಹೊಂದಿರುವ ನೆಕ್ಸ್ಟ್- ಜನರೇಷನ್ ಲೈಟ್ ವೇಟ್, ಕಾಂಪ್ಯಾಕ್ಟ್, ಫ್ಯೂಚರಿಸ್ಟಿಕ್ ಎಂಜಿನ್ ಹೊಂದಿದ್ದು, ಅತ್ಯುತ್ತಮ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಮತ್ತು ಅತ್ಯುತ್ತಮ ಇಂಧನ ದಕ್ಷತೆ ಒದಗಿಸುತ್ತದೆ.

Also Read  ಉಪ್ಪಿನಂಗಡಿ: ದರೋಡೆ ಪ್ರಕರಣದ ಆರೋಪಿ ಪೊಲೀಸ್ ಬಲೆಗೆ

ಡ್ರಮ್ ಬ್ರೇಕ್ ಹಾಗೂ ರೆಟ್ರೋಪೆಟಲ್ ಡಿಸ್ಕ್ ಬ್ರೇಕ್‌ ಹೊಂದಿದ್ದು, ಅತ್ಯುತ್ತಮ ಗುಣಮಟ್ಟದ ಬ್ರೇಕಿಂಗ್ ವ್ಯವಸ್ಥೆ ಇದೆ. ಆಟೋ ಟರ್ನ್ ಸಿಗ್ನಲ್ ಲ್ಯಾಂಪ್ ರೆಸ್ಟ್, ಎಮರ್ಜೆನ್ಸಿ ಬ್ರೇಕ್ ವಾರ್ನಿಂಗ್, ಹಜಾರ್ಡ್ ಲ್ಯಾಂಪ್‌ ಮತ್ತು ಹೆಚ್ಚು ಸುರಕ್ಷತೆ ಒದಗಿಸುವ ಮೆಟಲ್‌ ಮ್ಯಾಕ್ಸ್ ಬಾಡಿ ಹೊಂದಿದೆ. ಉದ್ದ ಸೀಟ್ ಜೊತೆಗೆ ಬಾಡಿ ಬ್ಯಾಲೆನ್ಸ್ 2.0 ಸೌಕರ್ಯ ಇರುವುದರಿಂದ ರೈಡಿಂಗ್ ನಿರ್ವಹಣೆ ಮತ್ತು ಆರಾಮದಾಯಕತೆ ಅದ್ಭುತವಾಗಿದೆ. ಹೊಸ ಜುಪಿಟರ್ ನ ಬುಕಿಂಗ್ಸ್ ತೆರೆದಿದ್ದು, ಟೆಸ್ಟ್ ರೈಡ್ ಹಾಗೂ ಹೆಚ್ಚಿನ ಮಾಹಿತಿಗಾಗಿ ಅಡಿಗ ಮೋಟಾರ್ಸ್, ಕಡಬ (7618766636) ಭೇಟಿ ನೀಡಬಹುದು.

error: Content is protected !!
Scroll to Top