ಅಡುಗೆ ಎಣ್ಣೆ ದರದಲ್ಲಿ ದಿಢೀರ್ ಏರಿಕೆ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 20. ಪ್ರತಿನಿತ್ಯ ದೈನಂದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಇದು ನಿಜಕ್ಕೂ ಜನರ ಜೀವನಕ್ಕೆ ಬಹುದೊಡ್ಡ ಹೊರೆಯಾಗಲಿದೆ. ಇದೀಗ ಅಡುಗೆ ಎಣ್ಣೆಯ ದರದಲ್ಲಿ ದಿಢೀರನೆ ಲೀಟರ್‌ ಗೆ ರೂ.20 ರಿಂದ 15 ರೂಪಾಯಿಗೆ ಏರಿಕೆ ಮಾಡಲಾಗಿದೆ. ಅಡುಗೆ ಎಣ್ಣೆಗೆ ಹೆಚ್ಚುವರಿಯಾಗಿ ಶೇ.20 ರಷ್ಟು ಇಂಪೋರ್ಟ್‌ ಡ್ಯೂಟಿ ಟ್ಯಾಕ್ಸ್‌ ಹೆಚ್ಚಳ ಮಾಡಿರುವುದರಿಂದ, ದರ ಹೆಚ್ಚಳವಾಗಿದೆ ಎನ್ನಲಾಗಿದೆ.

ಹಳೆ ಮತ್ತು ಹೊಸ ಎಣ್ಣೆ ದರ ಹೀಗಿದೆ-

ಸನ್ ಪ್ಯೂರ್ ಆಯಿಲ್: 108 (ಹಳೆಯ ದರ), 126 ರೂ. (ಈಗಿನ ದರ)

ಗೋಲ್ಡ್ ವಿನ್ನರ್: 110 (ಹಳೆಯ ದರ), 126 ರೂ (ಈಗಿನ ದರ)

Also Read  ವಿಟ್ಲ: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

ಫ್ರೀಡಂ: 110 (ಹಳೆಯ ದರ), 124 ರೂ (ಈಗಿನ ದರ)

ರುಚಿ ಗೋಲ್ಡ್: 96 (ಹಳೆಯ ದರ), 112 ರೂ (ಈಗಿನ ದರ)

ಜೆಮಿನಿ ಸನ್​ ಫ್ಲವರ್: 112 (ಹಳೆಯ ದರ), 127 ರೂ (ಈಗಿನ ದರ)

ಫಾರ್ಚುನ್​: 111 (ಹಳೆಯ ದರ), 126 ರೂ (ಈಗಿನ ದರ)

ಧಾರಾ: 116 (ಹಳೆಯ ದರ), 130 ರೂ (ಈಗಿನ ದರ)

error: Content is protected !!
Scroll to Top