‘ಮಿಸ್ ಇಂಡಿಯಾವರ್ಲ್ಡ್ ವೈಡ್ 2024’ ಪ್ರಶಸ್ತಿ ಗೆದ್ದ ಭಾರತ ಮೂಲದ ದ್ರುವಿ ಪಟೇಲ್     

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಸೆ. 20.  ಅಮೆರಿಕದಲ್ಲಿ ನೆಲೆಸಿರುವ  ದ್ರುವಿ ಪಟೇಲ್ ಅವರು ಮಿಸ್ ಇಂಡಿಯಾವರ್ಲ್ಡ್ ವೈಡ್ 2024 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಮಿಸ್ ಇಂಡಿಯಾವರ್ಲ್ಡ್ ವೈಡ್ ಗೆಲ್ಲುವುದು ನನಗೆ ಅತ್ಯಂತ ಗೌರವವಾಗಿದೆ. ಇದು ಮಿಸ್ ವರ್ಲ್ಡ್ ಗೂ ಹೆಚ್ಚಿನ ಗೌರವ ಎಂದು ದ್ರುವಿ ಪಟೇಲ್ ಹೇಳಿದ್ದಾರೆ. ಲಿಸಾ ಅಬ್ಡೋಲ್ಹಾಕ್ ಅವರು ಮಿಸ್ ಇಂಡಿಯಾವರ್ಲ್ಡ್ ವೈಡ್ 2024 ರನ್ನರ್‌ ಅಫ್ ಆದರು.

Also Read  ಇಂದು ಅಂತರ್ರಾಷ್ಟ್ರೀಯ ಡಿಜೆ ದಿನಾಚರಣೆ ► ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಕಡಬದ 'ಡಿಜೆ ಜೋ'

 

error: Content is protected !!
Scroll to Top