ನಾಳೆ(ಸೆ.07) ಕಡಬದಲ್ಲಿ ವಿಶ್ವದ ಮೊದಲ CNG ಬೈಕ್ ಬಜಾಜ್ ಫ್ರೀಡಮ್ 125 ಬಿಡುಗಡೆ

(ನ್ಯೂಸ್ ಕಡಬ) newskadaba.com ಕಡಬ, ಸೆ.06. ವಿಶ್ವದ ಮೊಟ್ಟಮೊದಲ CNG ಚಾಲಿತ ಬೈಕ್ ಬಜಾಜ್ ಫ್ರೀಡಂ 125 ನಾಳೆ (ಸೆಪ್ಟೆಂಬರ್ 07) ಕಡಬದ ಬಜಾಜ್ ಕಂಪೆನಿಯ ಅಧಿಕೃತ ಡೀಲರ್ ಪ್ರೋ ಮೋಟಾರ್ಸ್ ನಲ್ಲಿ ಬಿಡುಗಡೆಗೊಳ್ಳಲಿದೆ‌.

125 ಸಿಸಿ ಇಂಜಿನ್ ಹೊಂದಿರುವ ಬಜಾಜ್ ಫ್ರೀಡಂ ಬೈಕ್ 2024 ರ ಆಗಸ್ಟ್ 15 ರಂದು ಭಾರತದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿದ್ದು, ಬುಕ್ಕಿಂಗ್ ಆರಂಭಿಸಲಾಗಿತ್ತು. ಅದರಂತೆ ಕಡಬದ ಪ್ರೋ ಮೋಟಾರ್ಸ್ ನಲ್ಲಿ ಬೈಕ್ ಬಿಡುಗಡೆ ಹಾಗೂ ಗ್ರಾಹಕರಿಗೆ ಹಸ್ತಾಂತರ ಕಾರ್ಯಕ್ರಮವು ಶನಿವಾರ ಪೂರ್ವಾಹ್ನ 11 ಗಂಟೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9901975604 ಅಥವಾ 8548066301 ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರೋ ಮೋಟಾರ್ಸ್ ಪ್ರಕಟಣೆ ತಿಳಿಸಿದೆ.

Also Read  ಮಾ. 27ರಿಂದ 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ➤ ವೇಳಾಪಟ್ಟಿ ಪ್ರಕಟ

error: Content is protected !!
Scroll to Top