ಕಡಬದ ‘ಬಿರಿಯಾನಿ ಹೌಸ್‌’ನಲ್ಲಿ ಎಲ್ಲಾ ರೀತಿಯ ತಂದೂರಿ ಐಟಂಗಳು ಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಆ.29. ಇಲ್ಲಿನ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಬಿರಿಯಾನಿ ಹೌಸ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಎಲ್ಲಾ ತರಹದ ತಂದೂರಿ ಐಟಂಗಳು ಆರಂಭಗೊಂಡಿದೆ.

ತಂದೂರಿ ರೊಟ್ಟಿ, ತಂದೂರಿ ಭಟ್ ರೊಟ್ಟಿ, ತಂದೂರಿ‌ ನಾನ್, ಬಟರ್ ನಾನ್, ತಂದೂರಿ ಪರೋಟ, ಕುಲ್ಚ, ಬಟರ್ ಕುಲ್ಚ, ತಂದೂರಿ‌ ಚಿಕನ್, ತಂದೂರಿ ಟಿಕ್ಕಾ, ತಂದೂರಿ ಹರಿಯಾಳಿ ಟಿಕ್ಕಾ, ತಂದೂರಿ ಕಲ್ಮಿ ಕಬಾಬ್, ರೇಷ್ಮಿ ಕಬಾಬ್, ಮಲಾಯಿ‌ ಕಬಾಬ್ ಸೇರಿದಂತೆ ಎಲ್ಲಾ ತರಹದ ತಂದೂರಿ ಐಟಂಗಳು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 11 ರ ವರೆಗೆ ಲಭ್ಯವಿರಲಿದೆ. ಗ್ರಾಹಕರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. 5 ಕಿಮೀ ವ್ಯಾಪ್ತಿಯಲ್ಲಿ ಫ್ರೀ ಹೋಮ್ ಡೆಲಿವರಿ ಸೌಲಭ್ಯವಿದ್ದು, 9148601885, 6366076166 ಅಥವಾ 6366076177 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

error: Content is protected !!

Join the Group

Join WhatsApp Group