ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರ ನೇಮಕ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 28. ಸಾಹಿತಿ ಪ್ರೊ ಅಮರೇಶ ನುಗಡೋಣಿ, ಕೆ.ಷರೀಫಾ, ಡಾ. ಬಂಜಗೆರೆ ಜಯಪ್ರಕಾಶ್, ಡಾ.ನಟರಾಜ್ ಹುಳಿಯಾರ್, ಬಿ.ಪೀರ್ ಬಾಷಾ, ಚ.ಹ.ರಘುನಾಥ್, ಆಯೆಷಾ ಫರ್ಝಾನಾ, ಸಿದ್ದಪ್ಪ ಮೂಲಗೆ ಸೇರಿದಂತೆ ಹಲವರನ್ನು ವಿವಿಧ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

 

ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡವರ ಪಟ್ಟಿ ಈ ಕೆಳಗಿನಂತಿದೆ-

ಬೆಂಗಳೂರು (ಜ್ಞಾನಭಾರತಿ), ವಿಶ್ವವಿದ್ಯಾಲಯ, ಬೆಂಗಳೂರು:- ಡಾ. ಜಯಶ್ರೀ ಹೆಗ್ಡೆ, ಎಂ.ಎ. ಮಹದೇವ ನಾಯ್ಕ್‌, ಡಾ.ಕೆ.ಷರೀಫಾ, ಡಿ.ಬಿ.ಗಂಗರಾಜು, ದಂಡಿಕೆರೆ ನಾಗರಾಜ್, ರಮೇಶ್ ಬಾಬು

ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಂಗಳೂರು- ಆಯೇಷಾ ಫರ್ಝಾನಾ, ಎಚ್. ಕೃಷ್ಣರಾಮ್, ಡಾ. ಫ್ರಾನ್ಸಿಸ್ ಅಲ್ಮೀಡಿಯಾ, ವಿ.ಶಿವಕುಮಾರ್, ಕೆ.ಪಿ.ಪಾಟೀಲ್, ಡಾ. ಬೀರಪ್ಪ ಎಚ್

ಬೆಂಗಳೂರು ಉತ್ತರ (ಕೋಲಾರ) ವಿಶ್ವವಿದ್ಯಾಲಯ- ಸಹನಾ ಎಸ್ ಆರ್, ಜೈದೀಪ್, ಅರ್ಬಾಝ್ ಪಾಷಾ, ಎಂ ಗೋಪಾಲಗೌಡ, ನಿರೂಪ್
ಕೆ. ಬಸವರಾಜು

Also Read  ಪತಿ- ಪತ್ನಿಯ ನಡುವೆ ಜಗಳ ಕೊಲೆಯಲ್ಲಿ ಅಂತ್ಯ ➤ ಪತ್ನಿಯ ಕತ್ತು ಕೊಯ್ದ ಪತಿರಾಯ- ಪತ್ನಿ ಮೃತ್ಯು

ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ- ಪ್ರೊ.ಸಾಕಮ್ಮ, ಪ್ರೊ.ಶಿವಕುಮಾರ್ ಎಂ, ಮುಸಾವೀರ್ ಭಾಷಾ, ಲಕ್ಷ್ಮೀಕಾಂತ ಚಿಮನೂರು, ಕೆ.ಪಿ.ಶ್ರೀಪಾಲ್, ಎಚ್.ಅರವಿಂದ್

ಗುಲ್ಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ- ಡಾ. ಶ್ರೀದೇವಿ ಎಸ್ ಕಟ್ಟಿಮನಿ, ಸಿದ್ದಪ್ಪ ಸುಳ್ಳದ್, ಪೀರ್ ಜಾದ ಫಹೀಮುದ್ದೀನ್, ಮಲ್ಲಣ್ಣ ಎಸ್.ಮಡಿವಾಳ, ಉದಯ್ ಕಾಂತ್, ಸಿದ್ದಪ್ಪ ಮೂಲಗೆ

ರಾಯಚೂರು ವಿಶ್ವವಿದ್ಯಾಲಯ, ರಾಯಚೂರು- ಡಾ.ಮೀನಾಕ್ಷಿ ಖಂಡಿಮಠ, ಡಿ.ಆರ್.ಚಿನ್ನ, ಜೀಶಾನ್ ಅಖಿಲ್ ಸಿದ್ದೀಕಿ, ಶಿವಣ್ಣ, ಚನ್ನಬಸವ, ಕೆ. ಪ್ರತಿಮಾ

ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ- ಡಾ.ಜಯಲಕ್ಷ್ಮಿ ನಾಯಕ್, ಡಾ.ವೈ. ಆರ್ಥೋಬ ನಾಯಕ, ಬಿ. ಪೀರ್ ಬಾಷಾ, ಶಿವಕುಮಾರ್. ಕೆ, ಡಾ.ಅಮರೇಶ ನುಗಡೋಣಿ, ಚ.ಹ.ರಘುನಾಥ್

ಕನ್ನಡ ವಿಶ್ವವಿದ್ಯಾಲಯ, ಹಂಪಿ- ಡಾ ಬಿ.ಯು.ಸುಮಾ, ಸೋಮಶೇಖರ ಬಣ್ಣದ ಮನೆ, ಡಾ ಎಂ ಎಸ್ ಮುತ್ತಯ್ಯ, ಎನ್ ಎ ಎಂ ಇಸ್ಮಾಯಿಲ್, ಡಾ ಬಂಜಗೆರೆ ಜಯಪ್ರಕಾಶ್, ಡಾ. ಕೆ ಫಣಿರಾಜ್, ಡಾ. ನಟರಾಜ್ ಹುಳಿಯಾರ್, ಬಿ ಆರ್ ಪಾಟೀಲ್.

Also Read  ಕರಾವಳಿ ಮತ್ತೆ ವರುಣನ ಆರ್ಭಟ

 

 

error: Content is protected !!
Scroll to Top