ಮಂಗಳೂರು:  ‘ಸಿಜ್ಲಿಂಗ್ ಗೈಸ್ ಫ್ಯಾಶನ್ ಮ್ಯಾನೇಜ್ ಮೆಂಟ್’ ವತಿಯಿಂದ ರಾಜ್ಯಮಟ್ಟದ ಸೌಂದರ್ಯ ಸ್ಪರ್ಧೆ ಆಯೋಜನೆ

(ನ್ಯೂಸ್ ಕಡಬ) newskadaba.c0m ಮಂಗಳೂರು, ಆ. 27.  ಸಿಜ್ಲಿಂಗ್ ಗೈಸ್ ಫ್ಯಾಶನ್ ಮ್ಯಾನೇಜ್ ಮೆಂಟ್ ರಾಜ್ಯಮಟ್ಟದ ಸೌಂದರ್ಯ ಸ್ಪರ್ಧೆಯನ್ನು ಮಂಗಳೂರಿನಲ್ಲಿ ಆಯೋಜಿಸಲು ಸಜ್ಜಾಗಿದೆ.

“ಅಸ್ಟ್ರಾ ಗ್ರೂಪ್ ಪ್ರೆಸೆಂಟ್ಸ್ – ಮಿಸ್ಸಿ, ಟೀನ್, ಮಿಸ್ಟರ್, ಮತ್ತು ಮಿಸ್ ಕರ್ನಾಟಕ 2024 – ಸೀಸನ್ 2” ಎಂಬ ಶೀರ್ಷಿಕೆಯಡಿಲ್ಲಿ ಈ ಸ್ಪರ್ಧೆಯು ವಿವಿಧ ವಯಸ್ಸಿನ ಗುಂಪುಗಳಲ್ಲಿ ಪ್ರತಿಭೆಯನ್ನು ಪ್ರದರ್ಶಿಸುವ ವೇದಿಕೆಯಾಗಲಿದೆ. ಬಂಟ್ಸ್ ಹಾಸ್ಟೆಲ್‌ ನ ಸೋಮಯಾಜಿ ಬಿಲ್ಡಿಂಗ್‌ ನ 5 ನೇ ಮಹಡಿಯಲ್ಲಿರುವ ಸಿಜ್ಲಿಂಗ್ ಗೈಸ್ ಡ್ಯಾನ್ಸ್ ಕ್ಲಾಸ್‌ ನಲ್ಲಿ ಆಗಸ್ಟ್ 31 ರಂದು ಆಡಿಷನ್‌ಗಳನ್ನು ನಿಗದಿಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

Also Read  ವರ್ಗಾವಣೆ ವಿಚಾರದಲ್ಲಿ ಮೂಗು ತೂರಿಸಿದ ರಾಜ್ಯ ಸರ್ಕಾರಕ್ಕೆ ಮುಖಭಂಗ ► ಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಮುಂದುವರಿಕೆ

 

error: Content is protected !!
Scroll to Top