ಪಾಲಿಕೆ ಹೊಸ ಮಾರ್ಗಸೂಚಿಗೆ ಪಿಜಿ ಮಾಲೀಕರ ವಿರೋಧ ಮರು ಪರಿಶೀಲಿಸುವಂತೆ ಮನವಿ  

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 24.  ನಗರದ ಪೇಯಿಂಗ್ ಗೆಸ್ಟ್ (ಪಿಜಿ) ವಸತಿ ಗೃಹಗಳನ್ನು ನಿಯಂತ್ರಿಸಲು ಬಿಬಿಎಂಪಿ ಹೊರಡಿಸಿದ್ದ ಹೊಸ ಮಾರ್ಗಸೂಚಿಗೆ ಪಿಜಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದು, ಮರು ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.

ಕೋರಮಂಗಲದ ಪಿಜಿ ವಸತಿಗೃಹದಲ್ಲಿ ಮಹಿಳೆಯೊಬ್ಬರ ಹತ್ಯೆ ನಂತರ ಎಚ್ಚೆತ್ತುಕೊಂಡ ಬಿಬಿಎಂಪಿ, ಪಿಜಿಗಳಿಗೆ ಹೊಸ ಹಾಗೂ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಮಾರ್ಗಸೂಚಿಯಂತೆ ಹೊಸದಾಗಿ ಪಿಜೆ ತೆರೆಯಲು ಅಥವಾ ಪರವಾನಗಿ ಪರಿಷ್ಕರಣೆಗೆ ಈ ನಿಯಮಗಳ ಪಾಲನೆ ಕಡ್ಡಾಯವಾಗಿದೆ.

Also Read  ನಿಮ್ಮ ಪ್ರೀತಿ ನಿಮ್ಮ ವಶದಲ್ಲಿ ನೋಡಿ ದಿನ ಭವಿಷ್ಯ

 

 

error: Content is protected !!
Scroll to Top