(ನ್ಯೂಸ್ ಕಡಬ) newskadaba.com ಮಂಗಳೂರು, ಆ. 21. ರಾಷ್ಟ್ರೀಯ ಮಾದರಿ ಸಮೀಕ್ಷೆ 78ನೇ ಸುತ್ತಿನ ಬಹುಸೂಚಕ ಸಮೀಕ್ಷೆ ಮತ್ತು 79ನೇ ಸುತ್ತಿನ ಆಯುಷ್ ಸಮೀಕ್ಷೆಗಳಿಗೆ ಸಂಬಂಧಿಸಿದಂತೆ ನಡೆಯುವ 18ನೇ ರಾಷ್ಟ್ರೀಯ ಸೆಮಿನಾರ್ ಕಾರ್ಯಗಾರಕ್ಕೆ ಹಾಜರಾಗ ಬಯಸುವ ಆಸಕ್ತ Research Scholars/Academic Fraternity ಗಳು ಆಗಸ್ಟ್ 31ರೊಳಗೆ ತಮ್ಮ ಲೇಖನಗಳನ್ನು ತಯಾರಿಸಿ nssocpd.coord@mospi.gov.in ಇ-ಮೇಲ್ ವಿಳಾಸಕ್ಕೆ ಕಳುಹಿಸುವಂತೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಸೆಮಿನಾರ್- ಲೇಖನಗಳನ್ನು ಕಳುಹಿಸಲು ಸೂಚನೆ
