21ನೇ ವಯಸ್ಸಿಗೆ ಐಎಎಸ್ ಅಧಿಕಾರಿಯಾದ ಅನ್ಸಾರ್ ಅಹ್ಮದ್ ಶೇಖ್

(ನ್ಯೂಸ್ ಕಡಬ) newskadaba.c0m ಮಹಾರಾಷ್ಟ್ರ, ಆ. 21. ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಷ್ಟಸಾಧ್ಯ. ಆದರೆ ಪರೀಕ್ಷೆಯನ್ನು ಕೇವಲ 21ನೇ ವಯಸ್ಸಿಗೆ ಬರೆದು ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಅನ್ಸಾರ್ ಅಹ್ಮದ್ ಶೇಖ್ ಅವರ ಯಶೋಗಾಥೆ ತಿಳಿದು ಬಂದಿದೆ.

ಅನ್ಸಾರ್ ಅವರು ಮೂಲತಃ ಮಹಾರಾಷ್ಟ್ರದ ಜಾಲ್ನಾದವರಾಗಿದ್ದು, ಇವರ ತಂದೆ ಆಟೋ ರಿಕ್ಷಾ ಚಾಲಕರು. ಬಡ ಕುಟುಂಬದ ಕಾರಣ ಅಂದು ದುಡಿದದ್ದು ಅಂದಿಗೆ ಸಾಕಾಗುತ್ತಿತ್ತು. ಅನ್ಸಾರ್ ಅವರಿಗೆ ಅನೀಶ್ ಎಂಬ ಸಹೋದರನಿದ್ದ. ಆತ ಅನ್ಸಾರ್ ಅವರಿಗೆ ಓದಿನಲ್ಲಿ ಸಹಾಯ ಮಾಡುವ ಉದ್ದೇಶದಿಂದ ಶಾಲಾ ಹಂತದಲ್ಲೇ ಓದನ್ನು ಅಂತ್ಯಗೊಳಿಸುತ್ತಾರೆ.

Also Read  ಮೇಲ್ಛಾವಣಿ ಸಮೇತ ನೆಲಕ್ಕುರುಳಿದ ಕಡಬದ ಸರಕಾರಿ ಕಾಲೇಜು ಕಟ್ಟಡ ► ವಿದ್ಯಾರ್ಥಿಗಳು ಇಲ್ಲದಿದ್ದರಿಂದ ತಪ್ಪಿದ ಸಂಭಾವ್ಯ ಅನಾಹುತ

 

error: Content is protected !!
Scroll to Top