ಕ್ರಿಕೇಟಿಗ ಯುವರಾಜ್ ಸಿಂಗ್ ಅವರ ಬಯೋಪಿಕ್ ಘೋಷಣೆ

(ನ್ಯೂಸ್ ಕಡಬ) newskadaba.c0m ಮುಂಬೈ, ಆ. 20. ಬಾಲಿವುಡ್‌ನಲ್ಲಿ ಬಯೋಪಿಕ್‌ಗಳನ್ನು ಹೆಚ್ಚಾಗಿ ಮೂಡಿಬರುತ್ತಿವೆ. ರಾಜಕಾರಣಿ, ಕ್ರೀಡಾಪಟುಗಳು, ನಟ-ನಟಿಯರು, ರೌಡಿಗಳು, ಮಾಫಿಯಾ ದೊರೆಗಳು ಹೀಗೆ ಹಲವರ ಬಯೋಪಿಕ್‌ಗಳು ಮೂಡಿಬಂದಿದೆ. ಇದೀಗ ಕ್ರಿಕೇಟಿಗ ಯುವರಾಜ್ ಸಿಂಗ್ ಅವರ ಜೀವನದ ಬಗ್ಗೆ ಬಯೋಪಿಕ್ ಮೂಡಿಬರಲಿದೆ.

ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ಮೊಹಮ್ಮದ್ ಅಜರುದ್ದೀನ್ ಅವರ ಜೀವನದ ಬಗ್ಗೆ ಬಯೋಪಿಕ್ ಮೂಡಿಬಂದಿದ್ದು, ಹಿಟ್ ಕೂಡ ಆಗಿವೆ. ಆದರೆ ಯುವರಾಜ್ ಸಿಂಗ್ ಅವರ ಬಗ್ಗೆ ಸಿನಿಮಾ ಆಗಬೇಕೆಂಬ ಬೇಡಿಕೆ ಇದ್ದೇ ಇತ್ತು. ಇದೀಗ ಯುವರಾಜ್ ಸಿಂಗ್ ಜೀವನದ ಬಗ್ಗೆ ಬಯೋಪಿಕ್ ಮಾಡುವುದಾಗಿ ಅಧಿಕೃತವಾಗಿ ಘೋಷಣೆ ಆಗಿದೆ.

Also Read  ಜೂನ್ 24ರಿಂದ 2027ರ ಫಿಫಾ ಮಹಿಳೆಯರ ವಿಶ್ವಕಪ್ ಆರಂಭ

 

error: Content is protected !!
Scroll to Top