ಇಲಾಖಾ ದರದಲ್ಲಿ ಅಡಿಕೆ ಸಸಿಗಳ ಮಾರಾಟ – ಆಸಕ್ತ ರೈತರು ಸಂಪರ್ಕಿಸುವಂತೆ ಮನವಿ

(ನ್ಯೂಸ್ ಕಡಬ) newskadaba.com  ಮಂಗಳೂರು, ಆ. 20. ಜಿಲ್ಲೆಯ ವಿವಿಧ ತೋಟಗಾರಿಕಾ ಕ್ಷೇತ್ರಗಳಲ್ಲಿ ಅಡಿಕೆ ಸಸಿಗಳು ಇಲಾಖಾ ದರದಲ್ಲಿ ಮಾರಾಟಕ್ಕೆ ಲಭ್ಯವಿದೆ.

 

ಅಡಿಕೆ ಸಸಿಗಳನ್ನು ಆಯಾಯ ಕ್ಷೇತ್ರ/ ನರ್ಸರಿಯನ್ನು ಸಂಪರ್ಕಿಸಿ ಪಡೆಯಬಹುದು. ಮಂಗಳೂರು, ಪಡೀಲು – ಮೊಬೈಲ್ ಸಂಖ್ಯೆ: 9972057821, ಬಂಟ್ವಾಳ, ತುಂಬೆ- ಮೊಬೈಲ್ ಸಂಖ್ಯೆ:  9036893214,  ಪುತ್ತೂರು, ಕಬಕ, ವಿಟ್ಲ – ಮೊಬೈಲ್‍ಸಂಖ್ಯೆ: 9449895062, ಹೊಸಗದ್ದೆ, ಸುಳ್ಯ – ಮೊಬೈಲ್ ಸಂಖ್ಯೆ: 9980546690, ಬೆಳ್ತಗಂಡಿ, ಮದ್ದಡ್ಕ – ಮೊಬೈಲ್ ಸಂಖ್ಯೆ: 9901771226 ಹಾಗೂ ಬೆಳ್ತಂಗಡಿ ಕಚೇರಿ ನರ್ಸರಿ, ಹಳೆಬಂಗ್ಲೆ ಸಸ್ಯಗಾರ, ಚಾರ್ಮಾಡಿ – ಮೊಬೈಲ್ ಸಂಖ್ಯೆ: 9741713598 ಸಂಪರ್ಕಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top