ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಇಂದಿನಿಂದ ಆ.17ರ ವರೆಗೆ ಕಡಬದ ‘ಬಿರಿಯಾನಿ ಹೌಸ್‌’ನಲ್ಲಿ ಮೆಗಾ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಜು.24. ಇಲ್ಲಿನ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಬಿರಿಯಾನಿ ಹೌಸ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಇಂದಿನಿಂದ (ಆ.15) ಶನಿವಾರದವರೆಗೆ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮೂರು ದಿನಗಳ ಸ್ಪೆಷಲ್ ಆಫರ್ ನಡೆಯಲಿದೆ.

8 ಪೀಸ್ ಅಲ್-ಫಹಾಮ್, ಪರೋಟಾ 10, 1 ಲೀಟರ್ ಸ್ಪ್ರೈಟ್, ಮಯನೀಸ್ ಮತ್ತು ಸಲಾಡ್ ಕೇವಲ 499 ರೂ., 4 ಪೀಸ್ ಅಲ್-ಫಹಾಮ್, 5 ಪರೋಟಾ, 500ml ಹನಾ ಡ್ರಿಂಕ್, ಮಯನೀಸ್ ಮತ್ತು ಸಲಾಡ್ ಕೇವಲ 279, 8 ಪೀಸ್ ಟಿಕ್ಕಾ, ಪರೋಟಾ 10, 1 ಲೀಟರ್ ಸ್ಪ್ರೈಟ್, ಮಯನೀಸ್ ಮತ್ತು ಸಲಾಡ್ ಕೇವಲ 599 ರೂ., 4 ಪೀಸ್ ಟಿಕ್ಕಾ, 5 ಪರೋಟಾ, 500ml ಹನಾ ಡ್ರಿಂಕ್, ಮಯನೀಸ್ ಮತ್ತು ಸಲಾಡ್ ಕೇವಲ 329, ರೂ ಇರಲಿದೆ. ಅದಲ್ಲದೆ 8 ಪೀಸ್ ಫುಲ್ ಕಬಾಬ್ ಮತ್ತು ಫುಲ್ ಫ್ರೈಡ್ ರೈಸ್ ಗೆ ಕೇವಲ 259 ರೂ. ಹಾಗೂ 4 ಪೀಸ್ ಕಬಾಬ್ ಮತ್ತು ಫುಲ್ ಚಿಕನ್ ಬಿರಿಯಾನಿಗೆ ಕೇವಲ 219 ರೂ. ವಿಶೇಷ ಆಫರ್ ಮೂರು ದಿನಗಳ ಕಾಲ ನಡೆಯುತ್ತಿದ್ದು, ಗ್ರಾಹಕರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. 5 ಕಿಮೀ ವ್ಯಾಪ್ತಿಯಲ್ಲಿ ಫ್ರೀ ಹೋಮ್ ಡೆಲಿವರಿ ಸೌಲಭ್ಯವಿದ್ದು, 9148601885, 6366076166 ಅಥವಾ 6366076177 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಸಿ.ಎ. ಬ್ಯಾಂಕ್ ಉಪಾಧ್ಯಕ್ಷರ ಮೇಲಿನ ಹಲ್ಲೆಗೆ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್ ಖಂಡನೆ

error: Content is protected !!
Scroll to Top