ಅಮರ ಸಂಘಟನಾ ಸಮಿತಿ ವತಿಯಿಂದ ಕುಕ್ಕುಜಡ್ಕ ಶಾಲೆಗೆ 2 ಸೀಲಿಂಗ್ ಪ್ಯಾನ್ ಕೊಡುಗೆ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 12. ಅಮರ ಸಂಘಟನಾ ಸಮಿತಿ (ರಿ.)ಸುಳ್ಯ ಇದರ ಆಶ್ರಯದಲ್ಲಿ ಸರಕಾರಿ  ಹಿರಿಯ ಪ್ರಾಥಮಿಕ ಶಾಲೆ  ಕುಕ್ಕುಜಡ್ಕಕ್ಕೆ 2 ಸಿಲಿಂಗ್ ಪ್ಯಾನ್ ನ್ನು ಕೊಡುಗೆಯಾಗಿ ನೀಡಲಾಯಿತು .

ಈ ಸಂಧರ್ಭದಲ್ಲಿ ಅಮರ ಸಂಘಟನಾ ಸಮಿತಿ ಅಧ್ಯಕ್ಷರಾದ ಸಾತ್ವೀಕ್ ಮಡಪ್ಪಾಡಿ, ಗೌರವಾಧ್ಯಕ್ಷರಾದ ಪ್ರವೀಣ್ ಕುಲಾಲ್, ಪೂರ್ವಾಧ್ಯಕ್ಷರಾದ ಹರ್ಷಿತ್ ಜಿ.ಜೆ, ಶಾಲಾ ಶಿಕ್ಷಕಿಯರಾದ ಶ್ವೇತಾ ಪಿ, ಯೋಗಿನಿ ಯು, ಶಾಲಾ ವಿಧ್ಯಾರ್ಥಿಗಳಾದ ಸಾತ್ವೀಕ್ ಹಾಗೂ ನಮೃತ್ ಉಪಸ್ಥಿತರಿದ್ದರು.

error: Content is protected !!
Scroll to Top