ಬಂಟ್ವಾಳ: ಆಟಿ‌ಕಳೆಂಜ ನರ್ತನ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಆ.09. ಆಟಿ ಕಳೆಂಜ ತುಳುನಾಡಿನ‌ ಒಂದು ಶ್ರೇಷ್ಠ ಆಚರಣೆಯಾಗಿದ್ದು  ವೀರಕಂಭ ಗ್ರಾಮದ ಕೆಲಿಂಜದ ಕಲ್ಮಲೆಯಲ್ಲಿ ಆಟಿ‌ಕಳೆಂಜ ನರ್ತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ

ವಿಪರೀತ ಮಳೆಯ ಸಮಯವಾದ ಆಟಿ ತಿಂಗಳಿನಲ್ಲಿ ಊರಿಗೆ ಅಂಟಿರುವ ಮಾರಿಯನ್ನು ಹೋಗಲಾಡಿಸಲು ಮನೆಮನೆಗೆ ಆಟಿ ಕಳೆಂಜ ಬರುವ ಪದ್ಧತಿ ಹಿಂದಿನಿಂದಲೂ ರೂಢಿಯಲ್ಲಿದೆ ಎನ್ನಲಾಗಿದೆ.

 

Scroll to Top