ಕಡಬ: ಶ್ರೀ ಚಾಮುಂಡೇಶ್ವರಿ ಕಾರ್ ವಾಶ್ ಶುಭಾರಂಭ – ಮಿತದರದಲ್ಲಿ ಕಾರ್ ಡಿಟೈಲಿಂಗ್ ಸೇವೆ ಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಮೇ.30. ಬೆಳೆಯುತ್ತಿರುವ ಕಡಬ ಪಟ್ಟಣದ ಸೈಂಟ್ ಜೋಕಿಮ್ಸ್ ಕಾಲೇಜು ಮುಂಭಾಗದ ಗುಡ್ಡಪ್ಪ ನಾಯ್ಕ್ ಕಾಂಪ್ಲೆಕ್ಸ್ ನಲ್ಲಿ ಶ್ರೀ ಚಾಮುಂಡೇಶ್ವರಿ ಕಾರ್ ವಾಶ್ ಸೆಂಟರ್ ಶುಭಾರಂಭಗೊಂಡಿತು.

 

ನೂತನ ಸಂಸ್ಥೆಯಲ್ಲಿ ಫೋಮ್ ವಾಶ್, ಇಂಟೀರಿಯರ್ ವಾಶ್, ವ್ಯಾಕ್ಯೂಮ್ ಕ್ಲೀನಿಂಗ್, ವಾಹನಗಳ ಬಾಡಿ ವಾಶ್, ವ್ಯಾಕ್ಸ್ & ಶ್ಯಾಂಪೂ, ಸೆರಾಮಿಕ್‌ ಕೋಟಿಂಗ್ ಮೊದಲಾದ ಸೇವೆಗಳು ಲಭ್ಯವಿದ್ದು, ಶುಭಾರಂಭದ ಪ್ರಯುಕ್ತ ವಿಶೇಷ ಆಫರ್ ಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬುಕಿಂಗ್ ಮಾಡಲು 78994 96677 ಅಥವಾ 94809 53533 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ‌.

 

error: Content is protected !!
Scroll to Top