ಕಡಬದ ಪಿಲ್ಯ ಫ್ಯಾಷನಲ್ಲಿ ಯುಗಾದಿ ಮತ್ತು ರಂಝಾನ್ ಮೆಗಾ ಆಫರ್ 💃 ಮಾಡೆಲ್ ವಸ್ತ್ರಗಳ ನೂತನ ಸಂಗ್ರಹ

ಕಡಬ, ಎ.06. ಕಡಬದ ಹೆಸರಾಂತ ಮಹಿಳೆಯರ ಪುರುಷರ ಮತ್ತು ಮಕ್ಕಳ ವಸ್ತ್ರಗಳ ಮಳಿಗೆ ‘ಪಿಲ್ಯ ಫ್ಯಾಷನ್’ನಲ್ಲಿ ಯುಗಾದಿ ಮತ್ತು ರಂಝಾನ್ ಪ್ರಯುಕ್ತ ಹೊಸ ಸಂಗ್ರಹಗಳೊಂದಿಗೆ ವಿಶೇಷ ರಿಯಾಯಿತಿ ಆರಂಭಗೊಂಡಿದ್ದು, ಎಪ್ರಿಲ್ 18ರ ವರೆಗೆ ನಡೆಯಲಿದೆ.

ಉತ್ತಮ ಗಣಮಟ್ಟದ ಮಹಿಳೆಯರ ಪುರುಷರ ಮತ್ತು ಮಕ್ಕಳ ಎಲ್ಲಾ ರೀತಿಯ ರೆಡಿಮೇಡ್ ವಸ್ತ್ರಗಳು, ಕೋಡ್ ಸೆಟ್, ಕರಾಚಿ ಸೆಟ್, ನೈರಾ ಕಟ್, ಬ್ಯಾಗಿ ಪ್ಯಾಂಟ್ ಸಹಿತ ಹೊಸ ಮಾಡೆಲ್ ವಸ್ತ್ರಗಳು ಕೈಗೆಟುಕುವ ದರದಲ್ಲಿ ಲಭ್ಯವಿದೆ. ಅಲ್ಲದೆ ಡ್ರೆಸ್ ಮೆಟೀರಿಯಲ್ಸ್, ಶರಾರ, ಕಾಟನ್ ಸಾರೀಸ್, ಡ್ರೆಸ್ ಕೋಡ್ ತಯಾರಿಸಿಕೊಡುವ ಸೌಲಭ್ಯವಿದ್ದು, ಪುರುಷರ ವಸ್ತ್ರಗಳ ಪೀಟರ್ ಇಂಗ್ಲೇಡ್, ರಾಮ್ ರಾಜ್, ಲೆವಿಸ್, ಪಿಟಿಎಚ್, ಉತಾಯಂ, ರೇಮಂಡ್, ಕಾಪರ್ ಬಕ್, ಮೌಲಾನಾ ಲುಂಗೀಸ್ ಸಹಿತ ಹಲವಾರು ಬ್ರಾಂಡ್‌ಗಳು ಒಂದೇ ಸೂರಿನಡಿ ಲಭ್ಯವಿದೆ. ಜೊತೆಗೆ ‘ಮಳಿಗೆಗೆ ಭೇಟಿ ನೀಡಿ ಬಹುಮಾನ ಗೆಲ್ಲಿ’ ಯೋಜನೆಯಡಿ ಅದೃಷ್ಟ ಚೀಟಿ ಉಚಿತವಾಗಿ ದೊರೆಯಲಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದೆ.

Also Read  ಬಲ್ಯ: ಕಾಯಂಕುಳಂ ಕೊಚ್ಚುನ್ನಿ ಚಿತ್ರೀಕರಣ ತಂಡಕ್ಕೆ ಎದುರಾಯ್ತು ಸಂಕಷ್ಟ ► ಕಡಬ ಪೊಲೀಸ್ ಠಾಣೆಯ ಮೆಟ್ಟಿಲೇರಿತು ಪ್ರಕರಣ

error: Content is protected !!
Scroll to Top