ಎಸ್ಕೆಎಸ್ಸೆಸ್ಸೆಫ್‌ ಸುಳ್ಯ ವಲಯದ ಪದಾಧಿಕಾರಿಗಳ ನೇಮಕ ► ಅಧ್ಯಕ್ಷರಾಗಿ ಹಸನ್ ಅರ್ಶದಿ ಬೆಳ್ಳಾರೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಖ್ ಅಡ್ಕ ಆಯ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ.14. ಎಸ್ಕೆಎಸ್ಸೆಸ್ಸೆಫ್‌ ಸುಳ್ಯ ವಲಯಾಧ್ಯಕ್ಷರಾಗಿ ಹಸನ್ ಅರ್ಶದಿ ಬೆಳ್ಳಾರೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಖ್ ಅಡ್ಕ ಆಯ್ಕೆಯಾಗಿದ್ದಾರೆ.

ಸುಳ್ಯದ ಸಮಸ್ತ ಕಾರ್ಯಾಲಯ ಸುನ್ನಿ ಮಹಲ್ ಕಛೇರಿಯಲ್ಲಿ ಭಾನುವಾರದಂದು ಜರಗಿದ ಆಯ್ಕೆ ಪ್ರಕ್ರಿಯೆಯನ್ನು ಸುಳ್ಯ ವಲಯದ ಚುನಾವಣಾ ಅಧಿಕಾರಿಗಳಾದ ಇಸ್ಹಾಕ್ ಫೈಝಿ ಹಾಗೂ ಅಬ್ದುಲ್ ಖಾದರ್ ಬಂಟ್ವಾಳರವರು ನಡೆಸಿಕೊಟ್ಟರು. ಉಪಾಧ್ಯಕ್ಷರಾಗಿ ಕೆ.ಹೆಚ್. ಅಬ್ದುಲ್ ರಝಾಕ್ ಮುಸ್ಲಿಯಾರ್ ಅಜ್ಜಾವರ, ಕೋಶಾಧಿಕಾರಿಯಾಗಿ ಅಬ್ದುಲ್ಲಾ ಫೈಝಿ ಪೈಂಬಚ್ಚಾಲ್, ವರ್ಕಿಂಗ್ ಕಾರ್ಯದರ್ಶಿಯಾಗಿ ಅಕ್ಬರ್ ಅಲಿ ಸುಳ್ಯ, ಇಬಾದ್ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಫೈಝಿ ಐವರ್ನಾಡು, ವಿಖಾಯ ಕಾರ್ಯದರ್ಶಿಯಾಗಿ ತಾಜುದ್ದೀನ್ ಟರ್ಲಿ ಗೂನಡ್ಕ, ಸಹಚಾರಿ ಕಾರ್ಯದರ್ಶಿಯಾಗಿ ನಝೀರ್ ಸುಪ್ರಿಂ , ಟ್ರೆಂಡ್ ಕಾರ್ಯದರ್ಶಿಯಾಗಿ ಇಕ್ಬಾಲ್ ಬಾಳಿಲ, ಸರ್ಗಲಯಂ ಕಾರ್ಯದರ್ಶಿ ಯಾಗಿ ಅಬ್ದುಲ್ ಜಬ್ಬಾರ್ ಅಝ್ ಹರಿ, ತ್ವಲಬಾ ಕಾರ್ಯದರ್ಶಿಯಾಗಿ ಇಸಾಕ್ ಕಳಂಜ, ಕ್ಯಾಂಪಸ್ ಕಾರ್ಯದರ್ಶಿ ಯಾಗಿ ಆಶಿಕ್ ಸುಳ್ಯ, ದಕ್ಷಿಣ ಕನ್ನಡ ಜಿಲ್ಲಾ ಕೌನ್ಸಿಲರ್ ಗಳಾಗಿ ಅಬ್ದುಲ್ ರಝಾಕ್ ಮುಸ್ಲಿಯಾರ್ ಅಜ್ಜಾವರ, ಶಾಫಿ ಮುಕ್ರಿ ಅಜ್ಜಾವರ, ಅಬ್ದುಲ್ ಖಾದರ್ ಮೊಟೆಂಗಾರ್, ಶಹೀದ್ ಪಾರೆ ಸುಳ್ಯ, ಶಾಫಿ ದಾರಿಮಿ ಅಜ್ಜಾವರ, ಸುಳ್ಯ ವಲಯದ ಕಾರ್ಯಾಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ಖಾದರ್ ನೆಲ್ಯಡ್ಕ ಅಜ್ಜಾವರ, ಎನ್.ಹೆಚ್. ಹಾರಿಸ್ ಗೂನಡ್ಕ , ಮಹಮ್ಮದ್ ಹನೀಫ್ ಅಜ್ಜಾವರ, ಕೆ.ಎಸ್‌. ಜಮಾಲುದ್ದೀನ್ ಬೆಳ್ಳಾರೆ, ಅಝರುದ್ದೀನ್ ಬೆಳ್ಳಾರೆ, ಸಿದ್ದೀಖ್ ಬೊವಿಕಾನ ಅಡ್ಕ, ರಿಯಾಝ್ ಕೈಯಾರ್ ಸುಳ್ಯ, ಹಾರಿಸ್ ಬಿ.ಎ. ಅರಂತೋಡು, ಶಾಫಿ ಮಡಿಕೇರಿ ಅಡ್ಕ ಆಯ್ಕೆಗೊಂಡರು.

Also Read  ನೇತ್ರಾವತಿ ಸೇತುವೆಯ ಮೇಲೆ ಬೈಕ್ ಪತ್ತೆ ➤ ಬೈಕ್ ಸವಾರ ನಾಪತ್ತೆ, ದೂರು ದಾಖಲು

error: Content is protected !!
Scroll to Top